text
stringlengths
9
141
label
int64
0
2
ಫಿಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೇರಲು ಜಪಾನ್-ಸೆನೆಗಲ್ ಸೆಣೆಸಾಟ
1
VIDEO: ಕ್ರಿಕೆಟ್ ಜಗತ್ತಿನ ಅತ್ಯಂತ ಕೆಟ್ಟ ಎಸೆತ: ಬಾಲ್​ಗಾಗಿ ಬಾಟ್ಸ್​ಮನ್​ನಿಂದ ಹುಡುಕಾಟ..!
1
ಬೆಂಗಳೂರಿನಲ್ಲಿ ಹೈಅಲರ್ಟ್​​ ಮಧ್ಯೆ ಹೈವೋಲ್ಟೇಜ್ ಪಂದ್ಯ; ತವರಿನಲ್ಲಿ ಮಿಂಚಲು ರಾಹುಲ್ ರೆಡಿ
1
ಈ ಆ್ಯಪ್​ನ ಮೂಲಕ ರಾಜಕಾರಣಿಗಳ ಕೆಲಸಕ್ಕೆ ನೀವು ಅಂಕ ನೀಡಬಹುದು
2
ಲಂಕನ್ನರ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ
1
ಕಣ್ಣೇಟಿಗಿಂತ ನಿನ್ನ ಗನ್ನೇಟು ಜೋರಾಯ್ತು ಪ್ರಿಯಮ್ಮಾ: ಪ್ರಿಯಾ ಕಿಸ್​ ಸ್ಟೈಲ್​ಗೆ ಮನಸೋತ ಕನ್ನಡದ ಬೆಡಗಿ
0
ಬಾಲಿವುಡ್​ನ ಮಿ. ಪರ್ಫೆಕ್ಟ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ
0
AFC Asian Cup - ಭಾರತಕ್ಕೆ ಕೈತಪ್ಪಿದ ಇತಿಹಾಸ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
1
ನೀತಿ ಸಂಹಿತೆ ಜಾರಿ ಹಿನ್ನಲೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಮುಂದಕ್ಕೆ?
0
ಇಲ್ಲಿ ಕಿಚ್ಚ, ಅಲ್ಲಿ ಪವರ್ ಸ್ಟಾರ್ ಹುಟ್ಟುಹಬ್ಬ; ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮ
0
ಕುರುಕ್ಷೇತ್ರ ನಿರ್ದೇಶಕ ನಾಗಣ್ಣ ಪುತ್ರಿಗೆ ಕಂಕಣ ಭಾಗ್ಯ
0
ಸ್ನೇಹಿತನ ವಿರುದ್ಧ ರೇಪ್ ಆರೋಪ ಬಂದ ಬೆನ್ನಲ್ಲೇ ಲಂಕಾ ಕ್ರಿಕೆಟಿಗ ಗುಣತಿಲಕ ಅಮಾನತು
1
ದೀಪಾವಳಿ ಹಬ್ಬಕ್ಕೆ ಶುಭಕೋರಲು ಹಾಕಿದ ಫೋಟೋದಿಂದಲೇ ಟ್ರೋಲ್​ ಆದ ನಟಿ ದಿಶಾ ಪಠಾಣಿ..!
0
'ಭಾರತ ದೇಶದಲ್ಲಿ ಯಾಕಿದ್ದೀರಾ?, ಬೇರೆ ದೇಶಕ್ಕೆ ಹೋಗಿ.. ಅಲ್ಲೆ ಬದುಕಿ': ಚರ್ಚೆಗೆ ಗ್ರಾಸವಾಗಿದೆ ಕೊಹ್ಲಿ ಹೇಳಿಕೆ
1
'ರೋಹಿತ್​ಗೋಸ್ಕರ ಐಪಿಎಲ್​​ನಲ್ಲಿ ಲೈವ್​​ ಡ್ಯಾನ್ಸ್​ ಮಾಡುವೆ' ಎಂದ ಶಾರುಖ್
0
ಪ್ರಯಾಣಿಕರ ಗಮನಕ್ಕೆ ಅಲ್ಲ ಪ್ರೇಕ್ಷಕರ ಗಮನಕ್ಕೆ ದಯವಿಟ್ಟು ಗಮನಿಸಿ
0
ಚಿರು-ಮೇಘನಾ ಮದುವೆ ಸಂಭ್ರಮ : ನಟಿ ಮೇಘನಾ ಅರಿಶಿಣ ಶಾಸ್ತ್ರದ ಫೋಟೊಗಳು ಇಲ್ಲಿವೆ ನೋಡಿ
0
ಹೆಸರು ಬದಲಿಸಿದ ಪತಂಜಲಿಯ 'ಕಿಂಬೋ' ಆ್ಯಪ್..?
2
ರಿಶಭ್​ ಶೆಟ್ಟಿ ನಿರ್ದೇಶನದಲ್ಲಿ ಬಿಗ್​ಬಿ ಅಮಿತಾಭ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಸುದೀಪ್​
0
ಈ ನಿರ್ದೇಶಕರ ಅಭಿಮಾನಿಯಂತೆ ಮೆಗಾ ಪವರ್ ಸ್ಟಾರ್ ರಾಮ್​ಚರಣ್​ ತೇಜ
0
ರ‍್ಯಾಂಕಿಂಗ್​ನಲ್ಲೂ ವಿರಾಟ್​ಗೆ ಪೈಪೋಟಿ ನೀಡಿದ ರೋಹಿಟ್: ಕೊಹ್ಲಿ ಸ್ಥಾನದ ಮೇಲೆ ಹಿಟ್​​ಮ್ಯಾನ್ ಕಣ್ಣು?
1
ಕಬಡ್ಡಿ: ಗೆಲುವು ಮತ್ತು ಅಗ್ರಸ್ಥಾನದೊಂದಿಗೆ ಲೀಗ್ ಹಂತ ಮುಗಿಸಿದ ಬೆಂಗಳೂರು ಬುಲ್ಸ್
1
Photos: ನೆದರ್​ಲ್ಯಾಂಡ್​ನಲ್ಲಿ ರಂಗೇರಿದ ಪ್ರಿಯಾಂಕಾ ಬ್ಯಾಚುಲರ್​ ಪಾರ್ಟಿ..!
0
ರಾಜ್ಯದಲ್ಲಿ ಇನ್ನು ಮುಂದೆ ತಮಿಳು ಸಿನಿಮಾ ತೆರೆ ಕಾಣುವುದಿಲ್ಲ?
0
ಆನಂದ ಅಪ್ಪುಗೊಳ ಬಹುಕೋಟಿ ವಂಚನೆ ಪ್ರಕರಣ: ಸಿಐಡಿ ತನಿಖೆ ಆರಂಭ
0
ಕೆಪಿಎಲ್ 2018: ಇಂದು ಬೆಂಗಳೂರು-ಬಿಜಾಪುರ ನಡುವೆ ಫೈನಲ್​​ ಕಾದಾಟ
1
ಸೌಂದರ್ಯ ದೇವತೆ ಎನಿಸಿಕೊಂಡಿದ್ದ ನಟಿ ಶ್ರೀದೇವಿ
0
ಕಿವೀಸ್ ನಾಡಲ್ಲಿ ಮಿಂಚಿದ ಕೃಷ್ಣಪ್ಪ ಗೌತಮ್; ಡ್ರಾಗೆ ತೃಪ್ತಿಪಟ್ಟ ಭಾರತ-ನ್ಯೂಜಿಲೆಂಡ್ ಎ ತಂಡಗಳು
1
ಹೊಸ ಐಫೋನ್ XI ಫೋಟೊ​ ಲೀಕ್: ಹೇಗಿದೆ ಗೊತ್ತಾ ತ್ರಿವಳಿ ಕ್ಯಾಮೆರಾ ಐಫೋನ್?
2
ಕಿಚ್ಚ ಸುದೀಪ್​ ಹರಕೆಗೆ ಒಲಿದ ಮಣಿಕಂಠ!
0
ಹರಿದ ಚಿಂದಿ ಬಟ್ಟೆ ತೊಟ್ಟು ಕಾಲೇಜಿಗೆ ಹೋಗುತ್ತಿದ್ದರು ಅಂಬರೀಶ್..!
0
ಭಾರತ vs ಆಸ್ಟ್ರೇಲಿಯಾ: ಕಾಂಗರೂಗಳ ದಿಟ್ಟ ಹೋರಾಟ: ದಿನದಾಟದ ಅಂತ್ಯಕ್ಕೆ 356/6
1
ಜೇಬಿನಲ್ಲೇ ಐಫೋನ್​ ಸ್ಫೋಟ: ಕೋರ್ಟ್​ ಮೆಟ್ಟಿಲೇರಿದ ಗ್ರಾಹಕ
2
ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಫೀಚರ್​ ಹೊಂದಿರುವ ಮೊಬೈಲ್​ ಕೊಳ್ಳಲು ಇಲ್ಲಿದೆ, ಹಲವು ಆಯ್ಕೆ
2
ಪೆಪ್ಸಿಕೋ ಮುಖ್ಯಸ್ಥೆ ಇಂದ್ರಾ ನೂಯಿ ಐಸಿಸಿಯ ಚೊಚ್ಚಲ ಮಹಿಳಾ ನಿರ್ದೇಶಕಿಯಾಗಿ ನೇಮಕ
1
ಮುಂದಿನ ಲೋಕಸಭಾ ಎಲೆಕ್ಷನ್​​ ಬಳಿಕ ರಮ್ಯಾ ಮದುವೆ ಗ್ಯಾರಂಟಿ
0
ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆ ಹಾಡಿಹೊಗಳಿದ ವಿರಾಟ್ ಕೊಹ್ಲಿ
1
ಭಾರತದ ಮೊದಲ ಎಲೆಕ್ಟ್ರಿಕ್ ಕಾರ್, ಒಂದು ಬಾರಿ ಚಾರ್ಜ್​ ಮಾಡಿದ್ರೆ 200 ಕಿ. ಮೀ ಚಲಿಸುತ್ತೆ!
2
ಟೀಂ ಇಂಡಿಯಾಕ್ಕೂ ಕಾಡಿದ ಅಫ್ಘನ್ನರು: ರೋಚಕ ಪಂದ್ಯ ಟೈನಲ್ಲಿ ಅಂತ್ಯ
1
ಭಾರತ vs ಆಸ್ಟ್ರೇಲಿಯಾ ಮೊದಲ ಟಿ-20 ಪಂದ್ಯದ ಕೆಲ ರೋಚಕ ಕ್ಷಣಗಳು
1
ಐಪಿಎಲ್‍ನಲ್ಲಿಂದು ಡಬಲ್ ಧಮಾಕ: ಆರ್​​ಸಿಬಿಗೆ ರಾಜಸ್ಥಾನ್ ಚಾಲೆಂಜ್: ಕೆಕೆಆರ್​ಗೆ ಹೈದರಾಬಾದ್ ಸವಾಲ್
1
ಮಾನಸಿಕ ಅಸ್ವಸ್ಥನಿಗೆ ಹೊಸ ಬದುಕು ಕೊಟ್ಟ ಕಿಚ್ಚ ಅಭಿಮಾನಿಗಳು!
0
ಸೆಹ್ವಾಗ್ ಜೊತೆ ಬ್ಯಾಟಿಂಗ್ ಮಾಡುವುದು ಕಷ್ಟವಾಗುತ್ತಿತ್ತು: ವೀರೂ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಸಚಿನ್
1
ಎಕ್ಸ್​ಚೇಂಜ್​ ಆಫರ್​: ಜಿಯೋ ವೈಫೈ ಬಳಕೆದಾರರಿಗೆ ಸಿಗುತ್ತೆ ರೂ.2,200 ಕ್ಯಾಶ್​ಬ್ಯಾಕ್​!
2
ಸೋನಮ್-ಆನಂದ್​ ಆರತಕ್ಷತೆಯಲ್ಲಿ ಬಿ-ಟೌನ್​ ತಾರಾ ಮೆರಗು
0
ಮೆಸ್ಸಿಯ ಅಭಿಮಾನಿ ಈ ಪುಟ್ಟ ಬಾಲಕನೇ ಈಗ ತಾಲಿಬಾನ್ ಉಗ್ರರ ಟಾರ್ಗೆಟ್.!!!
1
ಫಿಫಾ ವಿಶ್ವಕಪ್ 2018: ಕ್ರೋವೇಶಿಯಾ-ರಷ್ಯಾ ಕ್ವಾರ್ಟರ್ ಫೈನಲ್ ಪಂದ್ಯಗಳ ನಡುವಣ ಫೋಟೋಗಳು
1
ಟ್ರಾಫಿಕ್ ಸಮಸ್ಯೆಗೆ ಪರಿಹಾರ: ಉಬರ್​ನಿಂದ ಹಾರುವ ಟ್ಯಾಕ್ಸಿ ಸೇವೆ
2
'ಬಿಗ್​ ಬಾಸ್​-6' ಮನೆಗೆ ಹೋಗಲು ಸಜ್ಜಾದ ಸೆಲೆಬ್ರಿಟಿಗಳು ಇವರೇ ನೋಡಿ...
0
2019 ವಿಶ್ವಕಪ್ ಬಳಿಕ ಕ್ರಿಕೆಟ್ ಜಗತ್ತಿಗೆ ಗುಡ್​​ಬೈ ಹೇಳಲಿದ್ದಾರೆ ಈ 5 ದಿಗ್ಗಜರು
1
ಟಾಲಿವುಡ್​ನಲ್ಲು ಮಿಂಚಲು ಸಿದ್ಧರಾಗುತ್ತಿರುವ ಕನ್ನಡದ ಡಾಲಿ ಧನಂಜಯ್​
0
'ಕೆ.ಜಿ.ಎಫ್​ ಸಿನಿಮಾದ ಜೊತೆಗೆ ಬಿಡುಗಡೆಯಾಗಿದೆ ಪುನೀತ್​ ಅಭಿನಯದ 'ನಟಸಾರ್ವಭೌಮ' ಟೀಸರ್​'
0
ಹೊಸ ಸಿಮ್​ ಪಡೆಯಲು ಆಧಾರ್​ ನಂಬರ್​ ಕಡ್ಡಾಯವಲ್ಲ
2
'ಕ್ರಿಸ್ಟಿಯಾನೊ ರೊನಾಲ್ಡೊ' : ಆಕ್ರಮಣಕಾರಿ ಆಟಗಾರನ ಮಾನವೀಯತೆ
1
ಸಾರಾ ಅಲಿಖಾನ್ ಅಭಿನಯದ 'ಕೇದಾರನಾಥ್' ಚಿತ್ರದ ಟ್ರೈಲರ್ ಬಿಡುಗಡೆ
0
ಹೆಂಡ್ತಿಯ ಸೇವೆಗಾಗಿ ಕ್ರಿಕೆಟ್ ತೊರೆದ: 6 ವರ್ಷಗಳ ಬಳಿಕ ಕಂಬ್ಯಾಕ್ ಮಾಡಿ ಭರ್ಜರಿ ಶತಕ ಸಿಡಿಸಿದ
1
ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ-ಧವನ್ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್
1
ಐಎಸ್​​ಎಸ್​ಎಫ್​​ ವಿಶ್ವಚಾಂಪಿಯನ್ ಶಿಪ್: ಚಿನ್ನಕ್ಕೆ ಮುತ್ತಿಕ್ಕಿದ ಅಂಕುರ್ ಮಿತ್ತಲ್
1
ಗವಾಸ್ಕರ್​ಗೆ 1975ರ ವಿಶ್ವಕಪ್ ಪಂದ್ಯವನ್ನ ನೆನಪಿಸಿದ ಧೋನಿಯ ನಿಧಾನಗತಿ ಬ್ಯಾಟಿಂಗ್
1
5ನೇ ಏಕದಿನ: ಭಾರತವನ್ನು ಕೆರಳಿಸಿದೆ ಕಳೆದ ಪಂದ್ಯದ ಸೋಲು; ತಿರುಗಿ ಬೀಳುತ್ತಾ ರೋಹಿತ್ ಸೈನ್ಯ
1
ವೈರಲ್ ವೀಡಿಯೊ: ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಭವಿಷ್ಯ ನುಡಿದಿದ್ದ ಅನಿಲ್ ಕುಂಬ್ಳೆ..!
1
‘ರೇಸ್​-3’ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ: ರೇಸರ್​ ಸಿಖಂದರ್​​ ಆಗಿ ಮಿಂಚಲಿರುವ ಸಲ್ಮಾನ್​ ಖಾನ್​
0
Photos: ಬಾಲಿವುಡ್​ನ ಬಳಕುವ ಬಳ್ಳಿ ಮಲೈಕಾ ಅರೋರಾ ಅವರ ಕೆಲವು ಚಿತ್ರಗಳು ನಿಮಗಾಗಿ..!
0
ಐಪಿಎಲ್​ನಲ್ಲಿ ನೇಪಾಳದ ಆದ್ಯಾಯ; 17 ವರ್ಷದ ಸಂದೀಪ್ ಲಾಮಿಚ್ಚನೆ ಎಂಟ್ರಿ
1
ಟೆಸ್ಟ್ ರ‍್ಯಾಂಕಿಂಗ್: ಭರ್ಜರಿ ಬಡ್ತಿ ಹೊಂದಿದ ಪೃಥ್ವಿ ಶಾ: ವಿರಾಟ್ ಕೊಹ್ಲಿ..?
1
15,000ರೂ. ಒಳಗಿನ ಶಿಯೋಮಿ ರೆಡ್​ ಮಿ ಮೊಬೈಲ್​ಗಳು
2
ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಇನ್ನಿಲ್ಲ? ಕೊನೆಗೂ ಮೌನ ಮುರಿದ ಎಡಗೈ ದಾಂಡಿಗ
1
ಎಸಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್: ಸೆಮಿಫೈನಲ್​ಗೆ ಭಾರತ ಲಗ್ಗೆ
1
ಪ್ರೋ ಕಬಡ್ಡಿ: ಟೂರ್ನಿಯಲ್ಲಿ ಶುಭಾರಂಭ ಮಾಡಿದ ತಮಿಳ್ ತಲೈವಾಸ್
1
ಪ್ರೀತಿಯ ಶಿಷ್ಯನಿಗೋಸ್ಕರ ತನ್ನ ಬದುಕಿನ ಆಟಕ್ಕೆ ನಿವೃತ್ತಿ ಘೋಷಿಸಿದ ಯೋಗೀಶ್ವರ್​ ದತ್..!
1
'ತುರ್ತು ನಿರ್ಗಮನ'ದ ಹುಡುಕಾಟದಲ್ಲಿ ಚಂದನವನದ ನಟ ಸುನೀಲ್ ರಾವ್
0
ರಣಜಿ ಫೈನಲ್: ನಾಳೆ ವಿದರ್ಭ-ಸೌರಾಷ್ಟ್ರ ಅಂತಿಮ ಕಾದಾಟ
1
ಬಿಗ್​ಬಿ 76ನೇ ಹುಟ್ಟುಹಬ್ಬಕ್ಕೆ ಪೋಸ್ಟರ್​ ಬಿಡುಗಡೆ ಮೂಲಕ ಉಡುಗೊರೆ ನೀಡಿದ 'ಸೈರಾ ನರಸಿಂಹರೆಡ್ಡಿ' ಸಿನಿ ತಂಡ
0
ಸಿನಿ ಗಾಸಿಪ್​ 10
0
ಶ್ರೀದೇವಿ ಸಾವಿಗೆ ಹೊಸ ಟ್ವಿಸ್ಟ್​: ಮೃತ ದೇಹದ ಮೇಲೆ ಗಾಯದ ಗುರುತುಗಳು
0
ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಲಿಪ್​ ಲಾಕ್​ ದೃಶ್ಯ ವೈರಲ್!
0
ನಟಿ ಶ್ರೀದೇವಿ ನಿಧನದ ಹಿನ್ನಲೆ ನಿವಾಸಕ್ಕೆ ಆಗಮಿಸಿದ ಬಾಲಿವುಡ್ ತಾರೆಯರು
0
ಜಾರ್ಜಿಯಾದಲ್ಲಿ 'ಸೈರಾ ನರಸಿಂಹ ರೆಡ್ಡಿ' ಚಿತ್ರೀಕರಣ: ಕಿಚ್ಚನ ಹೊಸ ಲುಕ್ ರಿಲೀಸ್​..!​
0
Photos: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸೆಲೆಬ್ರಿಟಿಗಳು...!
0
PHOTOS: ಹೊಸ ವರ್ಷಕ್ಕೆ ಟೊಯೋಟಾ ಪರಿಚಯಿಸಿದ ಕ್ಯಾಮ್ರಿ ಕಾರು ಹೇಗಿದೆ ಗೊತ್ತಾ..?
2
ಭಾರತ vs ಆಸ್ಟ್ರೇಲಿಯಾ: ವಿಕೆಟ್ ಹಿಂದೆ ನಿಂತು ವಿಶ್ವ ದಾಖಲೆ ಸರಿಗಟ್ಟಿದ ಪಂತ್
1
ರಾಯಲ್​ ವೆಡ್ಡಿಂಗ್​ಗೆ ಲಕ್ಷ ಲಕ್ಷ ಕೊಟ್ಟು ಖರೀದಿಸಿದ್ದ ಸ್ಯಾಂಡಲ್​ ತೊಟ್ಟಿದ್ದ ಪ್ರಿಯಾಂಕಾ ಚೋಪ್ರಾ
0
ಪದ್ಮಾವತಿಗೆ ಬಿಡುಗಡೆ ಭಾಗ್ಯ, ಪ್ಯಾಡ್​ಮ್ಯಾನ್​ಗೆ ಸಂಕಷ್ಟ
0
ಒಲಂಪಿಕ್ಸ್
1
6 ಎಸೆತಗಳಲ್ಲಿ 5 ಸಿಕ್ಸ್​: ಒಂದೇ ಓವರ್​​ನಲ್ಲಿ 34 ರನ್ ಚಚ್ಚಿದ ಕಿವೀಸ್ ಆಟಗಾರ
1
ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು
1
ಕೆಪಿಎಲ್ 2018 ಫೈನಲ್: ಉತ್ತಪ್ಪ ಪಡೆಗೆ ಹೀನಾಯ ಸೋಲು: 2ನೇ ಬಾರಿ ಚಾಂಪಿಯನ್ ಆದ ಬಿಜಾಪುರ ಬುಲ್ಸ್
1
ಮತ್ತೆ ಒಂದಾಗಲಿರುವ ಜೋಡಿಹಕ್ಕಿ ಅನುಷ್ಕಾ ಹಾಗೂ ಪ್ರಭಾಸ್​
0
ಫೇಸ್​ಬುಕ್​ನಲ್ಲಿ ಕಾಣಿಸಿಕೊಳ್ಳಲಿದೆ ಡಿಸ್​ಲೈಕ್​ ಬಟನ್​!
2
ಪೃಥ್ವಿ ಶಾಗೆ ಜೀವದಾನ: ಹೋಲ್ಡರ್ ಬಳಿ ಅಂಪೈರ್ ಕ್ಷಮೆಯಾಚಿಸಿದ ವಿಡಿಯೋ ಈಗ ವೈರಲ್
1
ಸಂಕ್ರಾಂತಿಗೆ ಡಿ-ಬಾಸ್​ ಉಡುಗೊರೆ: ಹೇಗಿದೆ ಗೊತ್ತಾ 'ಯಜಮಾನ'ನ 'ಶಿವನಂದಿ'
0
ರಶ್ಮಿಕಾಗೆ ಕಾಟ; ನೊಂದ 'ಕಿರಿಕ್' ಹುಡುಗಿ ಫೇಸ್​ಬುಕ್​ನಲ್ಲಿ ಬರೆದಿದ್ದೇನು?
0
ಶ್ರೀದೇವಿ ಮಗಳಿಗೆ ಮಧುಬಾಲಾ-ಮೀನಾಕುಮಾರಿ ಕನಸು!
0
Part -1 ಕೆಜಿಎಫ್​ನ ರಾಕಿಭಾಯ್​​ ಅಮ್ಮ ಈಗ ರಾಜ್ಯದ ಹೊಸ ಕ್ರಶ್..!​ 
0
ಫಿಫಾ ವಿಶ್ವಕಪ್ 2018: ಬೆಲ್ಜಿಯಂ ಎದುರು ವಿಶ್ವಕಪ್​ಗೆ ಪಾದಾರ್ಪಣೆ ಮಾಡಲಿರುವ ಪನಾಮಾ
1
'ದಿ ವಿಲನ್'​ ಅಭಿಮಾನಿಗಳ ವಿಕೃತ ಆಚರಣೆ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ
0
ರಣಜಿ ಟ್ರೋಫಿ: ಸಿದ್ಧಾರ್ಥ್​ ಶತಕ: ಮುಂಬೈ ವಿರುದ್ಧ ಬೃಹತ್ ಮೊತ್ತದತ್ತ ಕರ್ನಾಟಕ
1
ಅರ್ಜುನ್​ ಸರ್ಜಾ ವಿರುದ್ಧ #MeToo ಎಂದಿದ್ದಕ್ಕೆ ಶ್ರುತಿ ಹರಿಹರನ್​ಗೆ ಸಿಕ್ಕ ಪ್ರತಿಫಲವೇನು ಗೊತ್ತಾ?
0
ಜಿ-ಮೇಲ್​ ತಾಣದಲ್ಲಿ ಕಾಣಿಸಿಕೊಂಡ ’ಎರರ್​ 404’ ಸಮಸ್ಯೆಯಿಂದ ಭಾರತದಲ್ಲಿನ ಬಳಕೆದಾರರ ಸಂಖ್ಯೆ ಇಳಿಮುಖ
2
ಪಾತ್ರಗಳ ಆಯ್ಕೆ ನನ್ನದು, ಯಾರೇ ವಿರೋಧಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ: ನವಾಜುದ್ದೀನ್​​ ಸಿದ್ದಿಕಿ
0