text
stringlengths 9
141
| label
int64 0
2
|
---|---|
ಟಾಲಿವುಡ್ ಸ್ವೀಟಿ ಅನುಷ್ಕಾಗೆ ಕರೆ ಮಾಡಿದ ರಜನಿ ಹೇಳಿದ್ದೇನು ಗೊತ್ತಾ ? | 0 |
ಕರೀನಾಗೆ ರಾಹುಲ್ ಗಾಂಧಿ ಜತೆ ಡೇಟಿಂಗ್ ಮಾಡಲು ಇಷ್ಟವಿತ್ತಂತೆ! | 0 |
ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಹೀನಾಯ ಸೋಲು; ಕಿವೀಸ್ ಭರ್ಜರಿ ಶುಭಾರಂಭ | 1 |
ವ್ಯಾಟ್ಸ್ಆ್ಯಪ್ನಲ್ಲಿ ಹೊಸ ಆಯ್ಕೆ: ಇನ್ಮುಂದೆ ನಿಮ್ಮ ಒಪ್ಪಿಗೆ ಇಲ್ಲದೆ ಗ್ರೂಪ್ಗೆ ಆ್ಯಡ್ ಮಾಡುವಂತಿಲ್ಲ! | 2 |
ಹಳೆಯ ಮೊಬೈಲ್ ಎಸೆದು, ಸ್ಮಾರ್ಟ್ಫೋನ್ ಗೆಲ್ಲಿ: ಇಲ್ಲಿದೆ ಸುವರ್ಣವಕಾಶ | 2 |
ಎದುರಾಳಿಯ ಒಂದು ಮಾತಿನಿಂದ ಬೇಸತ್ತು ಬ್ಯಾಟ್ ಬಿಟ್ಟು ಮೈದಾನ ತೊರೆದ ವಾರ್ನರ್ | 1 |
ಒಂದೇ ಚಿತ್ರದಲ್ಲಿ ಯಶ್-ಪ್ರಭಾಸ್; ಖ್ಯಾತ ಬಾಲಿವುಡ್ ನಿರ್ದೇಶಕನ ಸಿನಿಮಾದಲ್ಲಿ ದಕ್ಷಿಣ ಭಾರತದ ನಟರು? | 0 |
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಪವರ್ ಸ್ಟಾರ್ | 0 |
ದೆಹಲಿ-ಜೈಪುರ ಹೆದ್ದಾರಿ ಬಂದ್ ಮಾಡಿದ ಕರಣಿ ಸೇನೆ, ಬೆಂಗಳೂರಿನಲ್ಲೂ ಭಾರೀ ಬಂದೋಬಸ್ತು | 0 |
ಅಂತೂ ಈಡೇರಿತು ಯಶ್ ಆಸೆ; ಹೆಣ್ಣು ಮಗುವಿನ ತಂದೆಯಾದ 'ರಾಕಿಂಗ್ ಸ್ಟಾರ್' | 0 |
ಸುದೀಪ್ಗಾಗಿ ತೂಕ ಇಳಿಸಲು ಹೊರಟ 'ಪೈಲ್ವಾನ್' ಚಿತ್ರದ ನಿರ್ದೇಶಕ ಕೃಷ್ಣ | 0 |
2018ನೇ ಸಾಲಿನ ರಾಜ್ಕುಮಾರ್ ಸೌಹಾರ್ದ ಪ್ರಶಸ್ತಿ ಘೋಷಣೆ | 0 |
ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಅಳಿಯನಾಗುತ್ತಿರುವ ಟಾಲಿವುಡ್ನ ದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ | 0 |
‘ಕೆಜಿಎಫ್’ ಮೊದಲ ದಿನದ ಗಳಿಕೆಯೆಷ್ಟು ಗೊತ್ತಾ?; ಹೊಸ ದಾಖಲೆ ಬರೆದ ಯಶ್! | 0 |
`ನಟಸಾರ್ವಭೌಮ'ನಿಂದ ಬಂತಲ್ಲ ಸಿಹಿ ಸುದ್ದಿ: ದೀಪಾವಳಿ ಹಬ್ಬಕ್ಕೆ ಸಿಗಲಿದೆ ಬಿಗ್ ಬೋನಸ್ ! | 0 |
ಬರ್ತ್ಡೆ ಬೆಡಗಿ ಸೋನಾಕ್ಷಿ ಸಿನ್ಹಾ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು | 0 |
5 ರನ್ಗಳಿಗೆ ಔಟಾದ ಕ್ಯಾಪ್ಟನ್ ಕೊಹ್ಲಿ, ಆಘಾತಗೊಂಡು ಬೆಂಕಿ ಹಚ್ಚಿಕೊಂಡ ಅಭಿಮಾನಿ | 1 |
ಬಿಡುಗಡೆ ಆಯಿತು ಪುನೀತ್ ನಿರ್ಮಾಣದ 'ಕವಲುದಾರಿ' ಸಿನಿಮಾದ ಟ್ರೇಲರ್..! | 0 |
ಭಾರತ-ಶ್ರೀಲಂಕಾ ಅಂಡರ್-19 ಟೆಸ್ಟ್: ತೈದೆ-ಪವನ್ ಷಾ ಶತಕ: ಬೃಹತ್ ಮೊತ್ತದತ್ತ ಭಾರತ | 1 |
Video: ಸ್ವಿಟ್ಜರ್ಲೆಂಡ್ನಲ್ಲಿ ಮಕ್ಕಳೊಂದಿಗೆ ರಜೆಯ ಮಜ ಸವಿದ ಹೃತಿಕ್ ರೋಷನ್! | 0 |
ಬಿಡುಗಡೆಗೂ ಮುನ್ನಾ ದಿನವೇ ಅಸೂಸ್ ಮೊಬೈಲ್ ಮಾಹಿತಿ ಲೀಕ್! | 2 |
ಬಾಲಿವುಡ್ ನಟಿ ವಿರುದ್ಧ ಆನ್ಲೈನ್ ವಂಚನೆ ಆರೋಪ! | 0 |
ತಮಿಳು ನಟ ವಿಜಯ್ಗೆ ಮಾಜಿ ಕೇಂದ್ರ ಸಚಿವರೊಬ್ಬರು ಛೀಮಾರಿ ಹಾಕಿದ್ದು ಏಕೆ ಗೊತ್ತಾ? | 0 |
ಫಿಫಾ ವಿಶ್ವಕಪ್ 2018: ಡೆನ್ಮಾರ್ಕ್-ಆಸ್ಟ್ರೇಲಿಯಾ ಪಂದ್ಯ 1-1ರ ಡ್ರಾದೊಂದಿಗೆ ಅಂತ್ಯ | 1 |
ಹಿಟ್ ಮ್ಯಾನ್ ರೋಹಿತ್ಗೆ ಅಗ್ನಿಪರೀಕ್ಷೆ: ಯೋ ಯೋ ಟೆಸ್ಟ್ನಲ್ಲಿ ಫೇಲ್ ಆದರೆ ಈ ಆಟಗಾರನಿಗೆ ಅವಕಾಶ | 1 |
'ಪಾಕಿಜಾ' ಸಿನಿಮಾ ಖ್ಯಾತಿಯ ನಟಿ ಸಾವನ್ನಪ್ಪಿದರೂ ಬಾರದ ಮಕ್ಕಳು: ಸ್ನೇಹಿತರಿಂದಲೇ ಅಂತಿಮ ನಮನ | 0 |
ಅತಿಥಿ: ಸುಮಲತಾ ಅಂಬರೀಶ್ ಅವರೊಂದಿಗಿನ ವಿಶೇಷ ಸಂದರ್ಶನ: ಭಾಗ1 | 0 |
PHOTOS: ಭಾರತ-ವೆಸ್ಟ್ ಇಂಡೀಸ್ 2ನೇ ಟೆಸ್ಟ್ ಪಂದ್ಯದ ಕೆಲ ರೋಚಕ ಕ್ಷಣಗಳು | 1 |
ಒಡೆಯರ್ ಚಿತ್ರ ಮುಹೂರ್ತಕ್ಕೂ ಮೊದಲೆ ವಿಘ್ನ- ಟೈಟಲ್ ಬದಲಿಸಲು ಆಗ್ರಹಿಸಿ ದೂರು ದಾಖಲು | 0 |
PHOTOS: ದೀಪಿಕಾ-ರಣವೀರ್ ವಿವಾಹಕ್ಕೆ ಸಿಂಗಾರಗೊಂಡಿರುವ ವಿಲ್ಲಾದ ಚಿತ್ರಗಳು..! | 0 |
ಕೊರಿಯಾ ಎದುರು ಒಂದೇ ಗೋಲಿಂದ ಸೋತ ಭಾರತ; ಸ್ವಲ್ಪದರಲ್ಲಿ ಕೈತಪ್ಪಿತು ವಿಶ್ವಕಪ್ ಪ್ರವೇಶ | 1 |
ದೀಪ್ವೀರ್ ಮದುವೆ ಮೇಲೆ ಕೆಂಗಣ್ಣು; ಸಂಪ್ರದಾಯ ಪಾಲನೆ ಆಗಿಲ್ಲ ಎಂದ ಸಿಖ್ ಸಂಘಟನೆ | 0 |
ಮೊದಲ ಬಾರಿಗೆ ಅಮಿತಾಭ್ - ಅಮೀರ್ ಒಟ್ಟಿಗೆ ಹೆಜ್ಜೆ ಹಾಕಿರುವ ವಿಡಿಯೋ ಇಲ್ಲಿದೆ..! | 0 |
ಬಿಜೆಪಿ ಟಿಕೆಟ್`ಗಾಗಿ 50 ಕೆ.ಜಿ. ತೂಕ ಇಳಿಸಿಕೊಂಡ ಹಾಸ್ಯ ನಟ ಬುಲೆಟ್ ಪ್ರಕಾಶ್..? | 0 |
ಶ್ರೀದೇವಿ ನಿಧನ ಹಿನ್ನಲೆ ನಟ ಅನಿಲ್ ಕಪೂರ್ ನಿವಾಸಕ್ಕೆ ಬಾಲಿವುಡ್ ತಾರೆಯರು | 0 |
ಸಾವಿನ ಸುದ್ದಿ ಹೇಳಿದ ಅಮೆಜಾನ್ ಅಲೆಕ್ಸಾ, ಭಯ ಬಿದ್ದ ಮನೆ ಒಡೆಯ ! | 2 |
ಕೂಲ್ಪ್ಯಾಡ್ ನೋಟ್ 6 ಶೀಘ್ರದಲ್ಲೇ ಮಾರುಕಟ್ಟೆಗೆ | 2 |
ಆ್ಯಪಲ್ ಹೊಸ ಇತಿಹಾಸ – ಒಂದು ಟ್ರಿಲಿಯನ್ ಡಾಲರ್ ಮುಟ್ಟಿದ ವಿಶ್ವದ ಮೊದಲ ಕಂಪನಿ | 2 |
ನಟಿ ರಾಕುಲ್ ಪ್ರೀತ್ ಸಿಂಗ್ ಇನ್ಸ್ಟಾಗ್ರಾಂ ಖಾತೆಗೂ ಬಿತ್ತು ಕನ್ನ | 0 |
ಕೇವಲ 50 ಸಾವಿರ ನೀಡಿ ಈ ಕಾರಗಳನ್ನು ನಿಮ್ಮದಾಗಿಸಿಕೊಳ್ಳಬಹುದು ! | 2 |
ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪ; ಸ್ಯಾಂಡಲ್ವುಡ್ ನಟನ ಬಂಧನ! | 0 |
ಸ್ಯಾಂಡಲ್ವುಡ್ ಬಗ್ಗೆ ಮಾತಾಡಿದ ರಶ್ಮಿಕಾ ಬೇಸರ ಮಾಡಿಕೊಂಡಿದ್ದೇಕೆ? | 0 |
2019ರ ವಿಶ್ವಕಪ್ಗೆ ಧೋನಿ ಬೇಕೆ ಎಂಬ ಪ್ರಶ್ನೆಗೆ ಗವಾಸ್ಕರ್ ಹೇಳಿದ್ದೇನು..? | 1 |
ಬಿ-ಟೌನ್ ಬೆಡಗಿಯರ ಮದುವೆಯ ದಿರಿಸಿಗೆ ಖರ್ಚಾಗಿದ್ದು ಎಷ್ಟು ಲಕ್ಷಗಳು ಗೊತ್ತಾ? | 0 |
VIDEO: ಪಂದ್ಯ ಮುಗಿಯುತ್ತಿದ್ದಂತೆ ಸ್ಟೇಡಿಯಂನಲ್ಲಿ ಹೊಡೆದಾಡಿಕೊಂಡ ಅಭಿಮಾನಿಗಳು | 1 |
ಶಾರುಖ್ ಮಗಳು ಸುಹಾನಾ ಡೇಟ್ ಮಾಡಲಿರುವ ಸೆಲೆಬ್ರಿಟಿ ಯಾರು ಗೊತ್ತಾ..? | 0 |
'ಮಲಾಲ' ಜೀವನಾಧಾರಿತ 'ಗುಲ್ ಮಕೈ' ಚಿತ್ರದ ಫಸ್ಟ್ ಲುಕ್ ಬಿಡುಗಡೆ | 0 |
ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ | 1 |
#MeToo: ನಟಿ ಹರ್ಷಿಕಾಗೂ ಆಗಿತ್ತಂತೆ 'ಪಾತ್ರಕ್ಕಾಗಿ ಪಲ್ಲಂಗ'ದ ಅನುಭವ..! | 0 |
ವರ್ಲ್ಡ್ ಇಲೆವೆನ್ಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ | 1 |
ಐಪಿಎಲ್ 2019: ಸ್ಟಾರ್ ಆಟಗಾರರಿಂದ ಬಲಿಷ್ಠವಾಗಿದೆ ಈ ಮೂರು ತಂಡಗಳು | 1 |
ವೈರಲ್ ವಿಡಿಯೋ: ಅಪ್ಪನಂತೆ ನಾನು ಕೂಡ ಫಿಟ್ ಎಂದ ಝೀವಾ ಧೋನಿ | 1 |
ವಿರಾಟ್ಗೆ 'ರಬ್ಬಿಶ್' ಎಂದ ಅನುಷ್ಕಾ! ಕಾರಣ ಏನು ಗೊತ್ತಾ? | 0 |
Photos: ಯಾರಿಗಾಗಿ ಪ್ರಭಾಸ್ 6 ಸಾವಿರ ಮದುವೆ ಸಂಬಂಧಗಳನ್ನು ನಿರಾಕರಿಸಿದ್ದು: ಹಾಗಾದರೆ ಅನುಷ್ಕಾ ಗತಿ ಏನು? | 0 |
`ಪರಸಂಗ'ದಲ್ಲಿ ಮಿತ್ರ-ಅಕ್ಷತಾ ಜೋಡಿ: ಮೋಡಿ ಮಾಡುತ್ತಾ ಹರ್ಷವರ್ಧನ್ ಅವರ ಹಾಡುಗಳು | 0 |
ಜೀವನದಲ್ಲೇ ಯಾರಿಗೂ ಬಗ್ಗದ 'ಡೋಂಟ್ ಕೇರ್' ಅಂಬಿ ಒಬ್ಬರಿಗೆ ಮಾತ್ರ ಕ್ಷಮೆ ಕೇಳಿದ್ದರು | 0 |
ಭಾರತ-ಆಸ್ಟ್ರೇಲಿಯಾ ಅಂತಿಮ ಟಿ-20 ಪಂದ್ಯದ ಕೆಲ ಚಿತ್ರಪಟಗಳು | 1 |
ಡಿಸೆಂಬರ್ನಲ್ಲಿ ನಡೆಯಲಿದೆ ಸೈನಾ-ಕಶ್ಯಪ್ ಮದುವೆ..! | 1 |
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳ ವಿವರ | 0 |
'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆ; ಹೊಸ ಗೆಟಪ್ನಲ್ಲಿ ಸುದೀಪ್, ಶಿವಣ್ಣ | 0 |
ಇದೀಗ 400 ರೈಲು ನಿಲ್ದಾಣದಲ್ಲಿ ಗೂಗಲ್ನ ಉಚಿತ ಇಂಟರ್ನೆಟ್ ಲಭ್ಯ | 2 |
ಈ ಬಾರಿ ಯಾವ ತಾರೆ ಯಾರ ಪರ ಪ್ರಚಾರಕ್ಕಿಳಿದಿದ್ದರು: ಯಾವ ಸ್ಟಾರ್ ಪ್ರಚಾರ ಮತವಾಗಿ ಬದಲಾಯಿತು ಗೊತ್ತಾ? | 0 |
ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರಾ ನಟ ರಜನಿಕಾಂತ್? | 0 |
ರೈಲು ಪ್ರಯಾಣಿಕರ ಗಮನಕ್ಕೆ: ಈ ಆ್ಯಪ್ ಮೂಲಕ ಟಿಕೆಟ್ ಬುಕ್ಕಿಂಗ್ ಈಗ ಮತ್ತಷ್ಟು ಸುಲಭ | 2 |
ನಗೆಪಾಟಲಿಗೆ ಈಡಾದ ಪಾಕ್ ಬ್ಯಾಟ್ಸ್ಮನ್ ರನೌಟ್: ಹೇಗೆ? ನೀವೆ ನೋಡಿ..! | 1 |
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ: ವೈಟ್ ಜೆರ್ಸಿಯಲ್ಲಿ ಅಬ್ಬರಿಸುತ್ತಾ ವಿರಾಟ್ ಬ್ಯಾಟ್..? | 1 |
'ಮಗಳನ್ನೇ ಮಧ್ಯರಾತ್ರಿ ಹೊರಹಾಕಿದವರು ಈಗ ಬೇರೆ ಹೆಣ್ಣುಮಕ್ಕಳ ಬಗ್ಗೆ ಮಾತಾಡ್ತಾರೆ'; ಗುರುಪ್ರಸಾದ್ ಹೆಂಡತಿ ಹೇಳಿದ್ದೇನು? | 0 |
ಇನ್ಮುಂದೆ ಗೂಗಲ್ನ ಈ ಸೇವೆ ಲಭ್ಯವಿರಲ್ಲ; ಫೋಟೋ, ವಿಡಿಯೋಗಳಿದ್ದರೆ ಸೇವ್ ಮಾಡಿಕೊಳ್ಳಿ! | 2 |
ಮಗನ ಆಯ್ಕೆಗೆ ತೆರೆ ಮರೆ ಪ್ರಯತ್ನ: ವಿವಾದದಲ್ಲಿ ಪಾಕ್ ಮಾಜಿ ಆಟಗಾರ | 1 |
ಕಳ್ಳನೊಬ್ಬನ ಕಥೆ : ಗಮನ ಸೆಳೆಯುತ್ತಿರುವ ಅದ್ಭುತ ಟ್ರೇಲರ್ | 0 |
ಫಿಫಾ ವಿಶ್ವಕಪ್ 2018: ಬ್ರೆಜಿಲ್ಗೆ ಶಾಕ್..! ಸೆಮಿಫೈನಲ್ಗೆ ಬೆಲ್ಜಿಯಮ್ ಲಗ್ಗೆ | 1 |
ನಟ ದುನಿಯಾ ವಿಜಯ್ಗೆ ಜಾಮೀನು ಸಿಗಲೆಂದು ದೇವರ ಮೊರೆ ಹೋದ ಅಭಿಮಾನಿಗಳು | 0 |
ಬಾಲಿವುಡ್ನಲ್ಲಿ ಮತ್ತೆ ಕ್ಯಾಟ್ ಫೈಟ್: ಕತ್ರಿನಾ ಮತ್ತು ಜಾಕ್ಲೀನ್ ನಡುವೆ ಆರಂಭವಾಗಿದೆ ಶೀತಲ ಸಮರ | 0 |
ದಶಕೋಟಿಯ ಒಡೆಯನಾದ ಕಿಚ್ಚ: ಏನಿದು 'ಕೋಟಿಗೊಬ್ಬ-3'ರ ಹತ್ತು ಕೋಟಿ ರಹಸ್ಯ..? | 0 |
ಶಾಹಿದ್ ಕಪೂರ್ಗೆ ಪತ್ನಿ ಆಗುವ ಮೊದಲು ತಂಗಿಯಾಗಬೇಕಿದ್ದ ದೀಪಿಕಾ ಪಡುಕೋಣೆ | 0 |
ಗಡಿನಾಡು ಬಳ್ಳಾರಿ ಮಹಿಳಾ ಕ್ರಿಕೆಟರ್ ಜುಬೇದಾ ಬಾನುಗೆ ಬೇಕಿದೆ ನೆರವಿನ ಹಸ್ತ | 1 |
ಫಿಫಾ ವಿಶ್ವಕಪ್ 2018: ಸ್ವಿಟ್ಜರ್ಲೆಂಡ್ ವಿರುದ್ಧ ಸ್ವೀಡನ್ಗೆ 1-0 ಅಂತರದ ಜಯ | 1 |
ಸಿನಿ ಅಡ್ಡದಲ್ಲಿ ಸಂಕ್ರಾಂತಿ: ರಾಮ್ ಚರಣ್, ಬಾಲಯ್ಯ, ಅಜಿತ್ ಮುಂದೆ 300 ಕೋಟಿ ಗಳಿಸುತ್ತಾ 'ಕೆ.ಜಿ.ಎಫ್'..? | 0 |
ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್ ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿದ ರಾಜಕೀಯ ನಾಯಕರು | 0 |
ಒಂದು ವರ್ಷ ಮೊಬೈಲ್ ಬಳಸದಿದ್ದರೆ ಕಂಪೆನಿ ಕೊಡಲಿದೆ 71 ಲಕ್ಷ ರೂ..! | 2 |
Video: ಚಿತ್ರಮಂದಿರದಲ್ಲೇ ತಲೆ ತಿರುಗಿ ಬಿದ್ದ ನಟ ಸಂಚಾರಿ ವಿಜಯ್ | 0 |
ಶ್ರೀಮಂತ, ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾದ 2018 | 0 |
ವಿಧಾನಸಭಾ ಚುನಾವಣೆ ಹಿನ್ನೆಲೆ: ಸಾಮಾಜಿಕ ಜಾಲಾತಾಣಗಳನ್ನು ಅಸ್ತ್ರವಾಗಿ ಪಕ್ಷಗಳಿಂದ ಬಳಕೆ | 2 |
ಟ್ರಂಪ್ರೊಂದಿಗೆ ಕಳೆದ 'ಆ ರಾತ್ರಿ'ಯ ಗುಟ್ಟು ಬಿಚ್ಚಿಟ್ಟ ಪೋರ್ನ್ ಸ್ಟಾರ್ ಸ್ಟಾರ್ಮೀ: ಬಾಯ್ಮಿಚ್ಚುವಂತೆ ಬೆದರಿಕೆ ಹಾಕಿದ್ದರಂತೆ! | 0 |
ಐಪಿಎಲ್ 2018: ಡೆಲ್ಲಿ ತಂಡದ ಪ್ಲೇ ಆಫ್ ಕನಸು ನುಚ್ಚುನೂರು: ರೋಚಕ ಪಂದ್ಯದಲ್ಲಿ ಹೈದರಾಬಾದ್ಗೆ ಗೆಲುವು | 1 |
ಮಹಿಳಾ ವಿಶ್ವ ಬಾಕ್ಸಿಂಗ್: 6ನೇ ಐತಿಹಾಸಿಕ ಚಿನ್ನದ ಮೇಲೆ ಕಣ್ಣಿಟ್ಟ ಮೇರಿ ಕೋಮ್ | 1 |
PHOTOS: ನಟ ಸಿದ್ದಾರ್ಥ ಮಲ್ಹೋತ್ರ ಹುಟ್ಟುಹಬ್ಬ ಔತಣಕೂಟಕ್ಕೆ ತಾರಾ ಮೆರುಗು | 0 |
(LIVE): ಭಾರತ vs ಇಂಗ್ಲೆಂಡ್ ಒನ್ ಡೇ: ರೋ'ಹಿಟ್'-ಕೊಹ್ಲಿ ಬೊಂಬಾಟ್ ಆಟ: ಭಾರತಕ್ಕೆ 8 ವಿಕೆಟ್ಗಳ ಭರ್ಜರಿ ಜಯ | 1 |
ಫಿಫಾ ವಿಶ್ವಕಪ್ 2018: ಕ್ವಾರ್ಟರ್ ಫೈನಲ್ನಲ್ಲಿ ಮದಗಜಗಳ ಹೋರಾಟಕ್ಕೆ ವೇದಿಕೆ ಸಜ್ಜು | 1 |
ವಿರಾಟ್ ಕೊಹ್ಲಿಗೂ ಮುನ್ನವೇ ಟಿ-20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ಪಾಕ್ ಆಟಗಾರ..! | 1 |
ಚೈನಾದಲ್ಲಿ ಕಮಾಲ್ ಮಾಡಲಿರುವ ಸಲ್ಮಾನ್ ಅಭಿನಯದ ‘ಬಜರಂಗಿ ಭಾಯಿಜಾನ್’ | 0 |
ಎಂ. ಎಸ್. ಧೋನಿಯನ್ನು ಭೇಟಿಮಾಡಿದ ಅಮಿತ್ ಶಾ | 1 |
ಬಾಲಿವುಡ್ನ ಆ ಗಾಯಕಿಗೆ ಬ್ರೇಕ್ ಕೊಡಿಸಿದ್ದು ಸಂಜಯ್ ಲೀಲಾ ಬನ್ಸಾಲಿ ಅವರ ತಾಯಿ ಲೀಲಾ: ಈಗ ಎಂಟು ಭಾಷೆಗಳಲ್ಲಿ ಹಾಡುತ್ತಾರೆ ಆ ಗಾಯಕಿ | 0 |
ನಿರ್ದೇಶಕನಾಗುವ ಮೊದಲು ರಿಷಬ್ ಸ್ಟ್ರಗಲ್ ಹೇಗಿತ್ತು ಗೊತ್ತಾ? | 0 |
ಟಿ20 ತ್ರಿಕೋನ ಟೂರ್ನಿಗಿಲ್ಲ ಕೊಹ್ಲಿ, ಧೋನಿ, ಬುಮ್ರಾ | 1 |
Bell Bottom Movie Review: 80ರ ದಶಕಕ್ಕೆ ಕೊಂಡೊಯ್ಯುವ 'ಬೆಲ್ ಬಾಟಂ' | 0 |
ಕನ್ನಡ 'ಬಿಗ್ ಬಾಸ್ 6' ಫಿನಾಲೆಯಲ್ಲಿ ಏನೆಲ್ಲ ಇರಲಿದೆ, ಯಾರೆಲ್ಲ ಬರಲಿದ್ದಾರೆ ಗೊತ್ತಾ? | 0 |
ನಟಿ ಶ್ರೀದೇವಿ ಅವರದ್ದು ಕೊಲೆ ಎಂದ ಬಿಜೆಪಿ ಸಂಸದ ಸುಬ್ರಮಣಿಯನ್ಸ್ವಾಮಿ | 0 |
ಸ್ಯಾಂಡಲ್ವುಡ್ನಲ್ಲಿ ಮಿಂಚಬೇಕಿದ್ದ ಯುವ ಕಲಾವಿದ ರಸ್ತೆ ಅಪಘಾತದಲ್ಲಿ ದುರ್ಮರಣ | 0 |
KGF Movie: ವಿಶ್ವಾದ್ಯಂತ 2,000 ಚಿತ್ರಮಂದಿರಗಳಲ್ಲಿ 'ಕೆಜಿಎಫ್' ರಿಲೀಸ್; ಮುಂಜಾನೆ 4 ಗಂಟೆಯಿಂದಲೇ ಆರಂಭವಾಯ್ತು ಶೋ | 0 |
Subsets and Splits
No community queries yet
The top public SQL queries from the community will appear here once available.