Datasets:
en
stringlengths 5
969
| kn
stringlengths 5
1.07k
|
---|---|
Hes a scientist. | ಇವರು ಸಂಶೋಧಕ ಸ್ವಭಾವದವರು. |
'But we speak the truth aur ye sach hai ke Gujarat mein vikas pagal hogaya hai,'' Rahul Gandhi further said in Banaskantha | "ಆದರೆ ಸತ್ಯ ಹೊರ ಬಂದೇ ಬರುತ್ತದೆ ಎಂದು ಹೇಳಿದ ರಾಹುಲ್ ಗಾಂಧಿ, ""ಸೂರತ್ ಜನರು ಚೀನಾದ ಜತೆ ಸ್ಪರ್ಧೆ ನಡೆಸುತ್ತಿದ್ದಾರೆ" |
8 lakh crore have been looted. | ಕಳ್ಳತನವಾಗಿದ್ದ 8 ಲಕ್ಷ ರೂ. |
I read a lot into this as well. | ಇದರ ಬಗ್ಗೆ ನಾನೂ ಸಾಕಷ್ಟು ಓದಿದ್ದೇನೆ. |
She was found dead with the phone's battery exploded close to her head the following morning. | ಆಕೆಯ ತಲೆಯ ಹತ್ತಿರ ಇರಿಸಿಕೊಂಡಿದ್ದ ಫೋನ್‌ನ ಬ್ಯಾಟರಿ ಸ್ಫೋಟಗೊಂಡು ಆಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. |
How did mankind come under Satans rival sovereignty? | ಮಾನವಕುಲವು ಸೈತಾನನ ಆಳಿಕೆಯ ಕೆಳಗೆ ಬಂದದ್ದು ಹೇಗೆ? |
And then I became Prime Minister. | ನಂತರ ಪ್ರಧಾನಿ ಕೂಡ ಆಗುತ್ತೇನೆ. |
What about corruption? | ಭ್ರಷ್ಟಾಚಾರ ಏಕಿದೆ? |
No differences | ‘ಅನುಪಾತದಲ್ಲಿ ವ್ಯತ್ಯಾಸವಿಲ್ಲ’ |
"""The shooting of the film is 90 percent done." | ಆ ಚಿತ್ರದ ಶೇ 90ರಷ್ಟು ಚಿತ್ರೀಕರಣವೂ ಈಗಾಗಲೇ ಮುಗಿದು ಹೋಗಿದೆ. |
the Special Statute | ವಿಶೇಷ ಕಾನೂನು |
"Then the king said to Ittai the Gittite, ""Why do you also go with us? Return, and stay with the king. for you are a foreigner, and also an exile. Return to your own place." | ಆಗ ಅರಸನು ಗಿತ್ತೀಯನಾದ ಇತ್ತೈಯನ್ನು ನೋಡಿ--ನೀನು ನಮ್ಮ ಸಂಗಡ ಬರುವದು ಯಾಕೆ? ನಿನ್ನ ಸ್ಥಳಕ್ಕೆ ಹಿಂದಿರುಗಿ ಹೋಗಿ ಅರಸನ ಸಂಗಡ ಇರು. ಯಾಕಂದರೆ ನೀನು ಸೆರೆಹಿಡಿಯಲ್ಪಟ್ಟವನಾದ ಅನ್ಯದೇಶದವನು. |
What happened at the UN General Assembly? | ವಿಶ್ವ ಗೋ ಸಮ್ಮೇಳನದ ಅಂಗಳದಲ್ಲಿ ಏನೇನು ನಡೆದಿದೆ? |
720p HD recording | 720p ಹೈ ಡೆಫಿನಿಷನ್ ವಿಡಿಯೋ ರೆಕಾರ್ಡಿಂಗ್ |
The meeting was attended by Prime Minister Narendra Modi, Home Minister Amit Shah and Defence Minister Rajnath Singh, among others. | ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಸೂದೆಯ ಬಗ್ಗೆ ಸಾರ್ವಜನಿಕ ಚರ್ಚೆ ಗೆ ಬರುವಂತೆ ಸಂಘ ಸವಾಲು ಹಾಕಿದೆ. |
It has been under discussion for a long time. | ಎಂಬುದು ಬಹಳ ದೀರ್ಘ ಕಾಲದಿಂದಲೂ ಚರ್ಚಿತವಾಗುತ್ತಿರುವ ವಿಷಯ. |
Director: Shivaganesh | ನಿರ್ದೇಶಕರು: ಶಿವಗಣೇಶ್ |
Buses cannot get there. | ಇಲ್ಲಿಗೆ ಬರಲು ಬಸ್ ಸೌಕರ್ಯವೂ ಇಲ್ಲ. |
During the three-day coordination meeting of the RSS and the BJP, the top brass of the government and the BJP, including senior ministers, came face-to-face with the RSS chief Mohan Bhagwat and top Sangh leaders. | ಆರೆಸ್ಸೆಸ್ ಆಯೋಜಿಸಿದ ಮೂರು ದಿನಗಳ ಸಮನ್ವಯ ಸಮಿತಿ ಸಭೆಯಲ್ಲಿ ಸರಕಾರದಲ್ಲಿರುವ ಹಿರಿಯ ಬಿಜೆಪಿ ಸಚಿವರು, ನಾಯಕರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ಸಂಘದ ಪದಾಧಿಕಾರಿಗಳೊಂದಿಗೆ ಮುಖಾಮುಖಿಯಾಗಿದ್ದರು. |
Why then this tradition was not thought of? | ಆ ಪರಂಪರೆ ಯಾಕೆ ಮುನ್ನೆಲೆಗೆ ಬರಲಿಲ್ಲ? |
Kashmiri youth join Indian Army | ಭಾರತೀಯ ಸೇನೆ ಸೇರಲು ಮುಗಿಬೀಳುತ್ತಿರುವ ಕಾಶ್ಮೀರಿ ಯುವಕರು ! |
"""Everyone won't be able to give their one month's salary together." | ಅವರು “ತಮ್ಮ ಒಂದು ತಿಂಗಳ ವೇತನವನ್ನು ಒಂದೇ ಸಲಕ್ಕೆ ನೀಡುವುದು ಎಲ್ಲರಿಗೂ ಸಾಧ್ಯವಾಗದಿರಬಹುದು. |
Basic amenities elude this village | ಕುಗ್ರಾಮವಾದ ಈ ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳು |
At that time, he was Indias cricket captain. | ಈ ವೇಳೆ ಅವರು ಭಾರತ ಕ್ರಿಕೆಟ್ ತಂಡದ ಅಭಿಮಾನಿಯಾಗಿದ್ದರು. |
Off-budget borrowings of the State increased from Rs853 crore in 2011-12 to Rs,173 crore in 2017-18 | ರಾಜ್ಯದ ಬಜೆಟ್ ಯೇತರ ಸಾಲವು 2011-12ರಲ್ಲಿದ್ದ 1,853ಕೋಟಿ ರೂಪಾಯಿಯಿಂದ 2017-18ರಲ್ಲಿ 13,173 ಕ್ಕೆ ಏರಿಕಯಾಗಿದೆ. |
During the monsoon season, the rubbish is swept on to the road by rainwater, creating problems for the traffic. | ಮಳೆಗಾಲದಲ್ಲಿ ಕೊಳಚೆ ನೀರಿನೊಂದಿಗೆ ಮಳೆನೀರು ರಸ್ತೆಯಲ್ಲಿಯೇ ಮಡುಗಟ್ಟಿ ನಿಂತು ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. |
However, the other two, Ramesh Jarkiholi and Mahesh Kumatahalli, had not given any reason, he said. | ಯಾವುದೇ ಕಾರಣ ನೀಡದೆ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕಮಟಹಳ್ಳಿ ಗೈರು ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. |
How to make Pasta Salad? | "ಹೇಗೆ ""ಗೂಳಿಕಾಳಗ"" ಒಂದು ಸಲಾಡ್ ತಯಾರು ಹೇಗೆ?" |
He accused the Modi government of ruining the countrys economy. | ಅದ್ರಲ್ಲೂ ಪ್ರಮುಖವಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿರೋದಕ್ಕೆ ಮೋದಿ ಸರ್ಕಾರವೇ ಸರ್ಕಾರ ಅಂತಾ ಟೀಕಿಸುತ್ತಿದ್ದಾರೆ. |
Moreover, if we want to be fair - minded, we must be willing to subject our own opinions to continual testing as we take in new information. | ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು. ” |
Add chopped carrots and potatoes. | ಅವರಿಗೆ ಕತ್ತರಿಸಿದ ಪಾರ್ಸ್ಲಿ ಮತ್ತು ತುಳಸಿ ಸೇರಿಸಿ. |
First Shot | ಮೊದಲ ಚಿತ್ರ ಶೂಟಿಂಗ್ |
Fitness Band | ಫಿಟ್‌ನೆಸ್ ಬ್ಯಾಂಡ್ |
The phone weighs 160 gms and is 9.7 mm thick. | ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಇದು ಡ್ಯುಯಲ್ ಸಿಮ್ ಫೋನ್ ಆಗಿದ್ದು ಫೋನ್ 9.7 ಎಮ್‌ಎಮ್ ದಪ್ಪ ಹಾಗೂ ತೂಕ 160 ಗ್ರಾಮ್ ಆಗಿದೆ. |
After the incident, police reached the spot and admitted the injured to the hospital. | ಅಪಘಾತದ ನಡೆದ ಕೂಡಲೇ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೋಲಿಸರು ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. |
What writing! | ‘ಬರೆಯುವುದೇನು ಮಣ್ಣು! |
With Jio Gigarouter, users will be able to watch 600 plus channels, millions of songs, and more in ultra HD in 4K resolution. | 600 ಪ್ಲಸ್ ಚಾನೆಲ್‌ಗಳು, ಲಕ್ಷಾಂತರ ಹಾಡುಗಳು ಮತ್ತು 4K ರೆಸೊಲ್ಯೂಶನ್‌ನಲ್ಲಿ ಅಲ್ಟ್ರಾ ಹೆಚ್‌ಡಿಯಲ್ಲಿ ವೀಡಿಯೋಗಳನ್ನು ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಬಳಕೆದಾರರಿಗೆ ಜಿಯೋ ಉಚಿತವಾಗಿ ನೀಡುತ್ತಿದೆ. |
Her father gave Kunti to his childless cousin Kuntibhoja. | ಆಕೆಯ ತಂದೆ ತನ್ನ ಮಕ್ಕಳಿಲ್ಲದ ಸೋದರಸಂಬಂಧಿ ಕುಂತಿಭೋಜನಿಗೆ ಕುಂತಿಯನ್ನು ಕೊಟ್ಟರು. |
How to eat | ಆಹಾರ ಬೇಯಿಸುವುದು ಹೇಗೆ |
Granted, the standard of living varies from country to country. | ಜೀವನಮಟ್ಟವು ದೇಶದಿಂದ ದೇಶಕ್ಕೆ ಬದಲಾಗುತ್ತದೆ ನಿಜ. |
For example, medical. | ಉದಾಹರಣೆಗೆ, ಖಗೋಳಶಾಸ್ತ್ರ. |
Thats a fine plan. | ಇದೊಂದು ಉತ್ತಮ ಯೋಜನೆ. |
You don't know this. | ಈ ಬಗ್ಗೆ ನೀವಿನ್ನು ತಿಳಿದಿಲ್ಲ ಎ . |
You are respected in society. | ಸಮಾಜದಲ್ಲಿ ಗೌರವವಿರುತ್ತದೆ. |
Is this pic real? | ಈ ಫೋಟೋ ವಾಸ್ತವೋ, ಅಸಲಿಯೋ ? |
"""Felicitations to all for the foundation laying of Ram Temple in Ayodhya." | 'ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕಿದ್ದಕ್ಕಾಗಿ ಎಲ್ಲರಿಗೂ ಶುಭಾಶಯಗಳು. |
She looked stunningly beautiful in that | ಅವಳು ಅಥವಾ ಆತ ನೋಡಲು ತುಂಬಾ ಸುಂದರ |
{ -brand-name-nightly } Blog | ನೈಟ್ಲಿ ಬ್ಲಾಗ್ |
It was consistent. | ಇದು ಸಂಕೇತವಾಗಿತ್ತು. |
Batista won the match at Vengeance, retaining his title yet again. | ಬಟಿಸ್ಟಾ ವೆಂಜನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಗೆದ್ದು, ಅವನ ಪ್ರಶಸ್ತಿಯನ್ನು ಪುನಃ ಉಳಿಸಿಕೊಳ್ಳುತ್ತಾನೆ. |
Case has been registered in Malpe police station. | ಪ್ರಕರಣ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. |
They still exist to this day. | ಅಂತೆಯೇ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. |
Breaking up isnt easy | ವೈರಾಗ್ಯ ಸುಲಭವಲ್ಲ |
Students should abide by the rules. | ವಿದ್ಯಾರ್ಥಿಗಳು ಕೂಡಾ ಶಿಸ್ತು ಪಾಲಿಸಬೇಕು. |
We try to understand her well. | """ ಅವರೊಂದಿಗೆ ಅವನಿಗೆ ವಿವರವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ." |
Then the angel of Yahweh commanded Gad to tell David that David should go up, and raise an altar to Yahweh in the threshing floor of Ornan the Jebusite. | ಆಗ ಕರ್ತನ ದೂತನು ಗಾದನಿಗೆ--ದಾವೀದನು ಹೋಗಿ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಕರ್ತನಿಗೆ ಬಲಿಪೀಠವನ್ನು ಕಟ್ಟುವ ಹಾಗೆ ದಾವೀದನಿಗೆ ಹೇಳು ಅಂದನು. |
I want to see the world. | ‘ಪ್ರಪಂಚವನ್ನು ನೋಡುವ ಆಸೆಯೇನೋ ಇದೆ ನನಗೆ. ಆದರೆ . ! |
"It is not worth.""" | ಮೌಲ್ಯಯುತವಾಗಿಯೂ ಇಲ್ಲ’ ಎಂದೆ. |
For example, he forbids sexual immorality, idolatry, stealing, and drunkenness. | ಬೈಬಲಿನಲ್ಲಿ ಯೆಹೋವನು ನಮಗೆ ಸ್ಪಷ್ಟ ಆಜ್ಞೆಗಳನ್ನು ಕೊಟ್ಟಿದ್ದಾನೆ. |
It is also a famous tourist destination | ಇದೊಂದು ಬಹು ಜನಪ್ರಿಯವಾದ ವಿಹಾರ ತಾಣವಾಗಿದೆ |
Doctors and other persons concerned have been questioned. | ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. |
But in politics. | ಆದರೆ ರಾಜಕೀಯದಲ್ಲಿರುತ್ತೇನೆ. |
To understand Gods actions, we need to answer three questions: (1) Who starts the war? | ( ನೆಹೆಮಿಾಯ 9: 17) ಇದನ್ನು ಅರ್ಥಮಾಡಿಕೊಳ್ಳಲು ಈ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ: (1) ಯುದ್ಧ ಆರಂಭಿಸುವವರು ಯಾರು? |
14,000 crores. | 14,000 ಒಟ್ಟುಗೂಡಿತು. |
What are those words? | ಈ ಶಬ್ದಗಳು ಯಾವುವು? |
Shivakumars assumption of office as president of Karnataka Pradesh Congress Committee (KPCC). | ಕೊನೆಗೂ ಡಿಕೆ ಶಿವಕುಮಾರ್ ಅವರನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ಆಯ್ಮೆ ಮಾಡಿದೆ. |
Now we were notified that we would receive the magazines in Russian only. | ಪತ್ರಿಕೆಯು ನಿಷೇಧಿಸಲ್ಪಟ್ಟಿತ್ತು, ಆದರೆ ಇತರ ಸ್ಥಳಗಳಿಂದ ಗುಟ್ಟಾಗಿ ನಾವು ಪತ್ರಿಕೆಗಳನ್ನು ಪಡೆಯುತ್ತಿದ್ದೆವು. |
Retained Players: Virat Kohli, AB de Villiers, Devdutt Padikkal, Parthiv Patel (wk), Gurkeerat Singh Mann, Moeen Ali, Shivam Dube, Yuzvendra Chahal, Washington Sundar, Pawan Negi, Umesh Yadav, Navdeep Saini, Mohammed Siraj | ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಪಾರ್ಥಿವ್ ಪಟೇಲ್ (ವಿಕೆ), ಗುರ್ಕೀರತ್ ಸಿಂಗ್ ಮನ್, ಮೊಯೀನ್ ಅಲಿ, ಶಿವಮ್ ದೂಬೆ, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ಉಮೇಶ್ ಯಾದವ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್. |
"""He is a businessman." | `ಅವರು (ಸಚಿವರು) ವ್ಯಾಪಾರಿ. |
They are found along coastlines around the world except Antarcticas. | ಅಂಟಾರ್ಟಿಕಾ ಖಂಡದ ಹೊರತುಪಡಿಸಿ ಅವು ವಿಶ್ವದಾದ್ಯಂತ ಕಂಡುಬರುತ್ತವೆ. |
Bill Clinton went on to become president. | ಇವರ ನಂತರ ಬಿಲ್ ಕ್ಲಿಂಟನ್ ಅಧ್ಯಕ್ಷ ಪಟ್ಟ ಅಲಂಕರಿಸಿದ್ದರು. |
The culmination of the three stories towards the end. gives a new dimension to the film as a whole and concludes Shuddhi. | ಕೊನೆಯಲ್ಲಿ ಮೂರು ಕಥೆಗಳ ಪರಾಕಾಷ್ಠೆ. ಒಟ್ಟಾರೆಯಾಗಿ ಚಿತ್ರಕ್ಕೆ ಹೊಸ ಆಯಾಮವನ್ನು ನೀಡುತ್ತದೆ ಮತ್ತು ಸುಧಿಯನ್ನು ಮುಕ್ತಾಯಗೊಳಿಸುತ್ತದೆ. |
While individuals may be allowed to die, God will never allow the extermination of his people as a whole. | ಕೆಲವು ವ್ಯಕ್ತಿಗಳು ಸಾಯುವಂತೆ ಅನುಮತಿಸಲ್ಪಡುವುದಾದರೂ, ತನ್ನ ಜನರೆಲ್ಲರೂ ಸಂಪೂರ್ಣವಾಗಿ ನಿರ್ಮೂಲರಾಗುವಂತೆ ದೇವರು ಎಂದಿಗೂ ಅನುಮತಿಸುವುದಿಲ್ಲ. |
Indian films are very popular in Pakistan. | ಭಾರತದ ಸಿನೆಮಾಗಳು ಪಾಕ್‌ನಲ್ಲಿ ಜನಪ್ರಿಯ. |
(The author is an educationist) | (ಲೇಖಕರು ಶಿಕ್ಷಣತಜ್ಞರು) |
Under section 54 of the Income Tax Act, an individual can avail tax exemption on capital gains made from selling a residential property if they use the proceeds of the sale to purchase another residential property. | ಸೆಕ್ಷನ್ 54ರ ಅಡಿಯಲ್ಲಿ ಬಂಡವಾಳ ಲಾಭ ತೆರಿಗೆ ವಿನಾಯಿತಿಯು ರೂ. |
Therefore I will not refrain my mouth. I will speak in the anguish of my spirit. I will complain in the bitterness of my soul. | ಆದದರಿಂದ ನಾನು ನನ್ನ ಬಾಯಿಯನ್ನು ಮುಚ್ಚು ವದಿಲ್ಲ. ನಾನು ಆತ್ಮ ವೇದನೆಯಿಂದ ಮಾತನಾಡು ವೆನು. ನನ್ನ ಮನೋವ್ಯಥೆಯಲ್ಲಿ ನಾನು ಗುಣುಗುಟ್ಟು ವೆನು. |
Are they hungry for knowledge? | ನಿಂಗೆ ಜ್ಞಾನದ ಹಸಿವು ನೀಗಸ್ತಾರೆ ? |
The door did not open. | ಅಂಗಳದ ಬಾಗಿಲು ಹಾಕಿರಲಿಲ್ಲ. |
"""Chennaiyin have great attacking players." | “ಚೆನ್ನೈ ತಂಡದಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. |
The pandemic has killed almost 33,000 people in the country | ಸರಸುಮಾರು 32 ಸಾವಿರ ಜನರು ಈ ಕೊರೊನಾ ವೈರಸ್‌ಗೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ |
I am non-vegetarian. | ನಾನೇನು ಸಂಪೂರ್ಣ ಸಸ್ಯಾಹಾರಿ ಅಲ್ಲ. |
Most of the government schools lack the teachers. | ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವುದು ಕಂಡುಬಂದಿದೆ. |
To the fans. | ಎಂಬ ಅಭಿಮಾನಿಗಳಿಗೆ ಕಾಡುತ್ತಿದೆ. |
During the investigation, it was found that the 130 activists were in regular contact with the JMB leadership, he said. | ಜೆಎಂಬಿ ನಾಯಕತ್ವದ ಜತೆ 130 ಕಾರ್ಯಕರ್ತರು ನಿಕಟ ಸಂಪರ್ಕದಲ್ಲಿರುವುದು ತನಿಖಾ ಹಂತದಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು. |
It is 260 km away from Mumbai city. | ಇದು ರಾಜ್ಯದ ರಾಜಧಾನಿಯಾದ ಮುಂಬೈನಿಂದ ಸುಮಾರು 260 ಕಿಮೀ ದೂರದಲ್ಲಿದೆ. |
Not everything happens as we expect. | ಎಲ್ಲವೂ ನಾವು ಅಂದುಕೊಂಡಂತೆಯೇ ಆಗುವುದಿಲ್ಲ. |
Nanaji Deshmukh a social activist who has worked in the fields of education, health, and rural self-reliance was also a member of the Rajya Sabha representing Bhartiya Jana Sangh. | ಶಿಕ್ಷಣ, ಆರೋಗ್ಯ, ಗ್ರಾಮೀಣ ಸ್ವಾವಲಂಬಿ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿರುವ ನಾನಾಜಿ ದೇಶಮುಖ್, ಭಾರತೀಯ ಜನಸಂಘದ ಸದಸ್ಯರಾಗಿದ್ರು. |
What are you talking? | """ಏನೆಲ್ಲ ಮಾತಾಡತಾನೆ?" |
That young couple certainly started their marriage off on the best of foundations. | ಕೊನೆಯದಾಗಿ, ಈ ಘಟನೆಗಳು ಯೋಸೇಫ ಮರಿಯ ಇಬ್ಬರಿಗೂ ಪ್ರಾಮಾಣಿಕವೂ ಮುಕ್ತವೂ ಆದ ಸಂವಾದವು ಎಷ್ಟು ಮಹತ್ವ ಎಂಬ ವಿಷಯದಲ್ಲಿ ಹೆಚ್ಚನ್ನು ಕಲಿಸಿದ್ದಿರಬೇಕು. |
Abbey waterfall flows from a height of 60 feet. | 60 ಅಡಿ ಎತ್ತರದಿಂದ ನೀರು ಧರೆಗೆ ಧುಮ್ಮಿಕ್ಕುತ್ತದೆ. |
Rahul Gandhi was accompanied by Congress General Secretary KC Venugopal, Leader of Opposition in the Kerala assembly Ramesh Chennithala along with Mullapally Ramachandran, President of the Kerala Pradesh Congress Committee (KPCC), as well as AP Anil Kumar, a former minister and party leader. | ರಾಹುಲ್ ಗಾಂಧಿ ಅವರ ಸ್ವಕ್ಷೇತ್ರವೂ ಆಗಿರುವ ವಯನಾಡ್ನಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಕೇರಳ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲಾ, ಕೇರಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. |
The treatment depends largely on the type and stage of the cancer. | ಚಿಕಿತ್ಸೆಯ ವಿಧಾನದ ಆಯ್ಕೆ ಹೆಚ್ಚಾಗಿ ರೋಗದ ಹಂತ ಮತ್ತು ಸ್ವರೂಪವನ್ನು ಅವಲಂಬಿಸಿರುತ್ತದೆ. |
I learned how to cook. | ಅಷ್ಟುಇಷ್ಟು ಅಡುಗೆ ಮಾಡುವುದನ್ನು ಕಲಿತುಬಿಟ್ಟೆ. |
Indrani Mukherjeas statement is a key evidence against P Chidambaram in the CBI and ED probes. | ಐಎನ್‍ಎಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಮತ್ತು ಇಡಿ ತನಿಖಾ ಅಧಿಕಾರಿಗಳ ಮುಂದೆ ಇಂದ್ರಾಣಿ ಮುಖರ್ಜಿ ನೀಡಿದ್ದ ಹೇಳಿಕೆಯೇ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಬಂಧನಕ್ಕೆ ಪ್ರಮುಖ ಅಸ್ತ್ರ, ಆಧಾರ, ಸಾಕ್ಷಿಯಾಯಿತು ಎನ್ನಲಾಗಿದೆ. |
Keerthy Suresh is the daughter of Malayalam producer Suresh Kumar and actress Menaka. | ಬಾಲ ಕಲಾವಿದೆಯಾಗಿ ಸಿನಿರಂಗಕ್ಕೆ ಕಾಲಿಟ್ಟ ಕೀರ್ತಿ ಮಲಯಾಳಂ ಚಿತ್ರ ನಿರ್ಮಾಪಕ ಸುರೇಶ್ ಕುಮಾರ್ ಹಾಗೂ ನಟಿ ಮೇನಕಾ ಅವರ ಪುತ್ರಿ. ಫ್ಯಾಷನ್ ಡಿಸೈನಿಂಗ್ ಪದವೀಧರೆ. |
"All India Football Federation General Secretary Kushal Das said, ""It's pleasing that we are presently ranked 100." | ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟದ ಕಾರ್ಯದರ್ಶಿ ಕುಶಾಲ್ ದಾಸ್ ಅವರು, ‘ನಾವೀಗ 100ನೇ ಸ್ಥಾದಲ್ಲಿದ್ದೇವೆ. |
Birthday Shamita Shetty: Bollywood actress and model Shamita Shetty has a huge fan following and is quite popular on social media. | ಬಾಲಿವುಡ್ನ ಖ್ಯಾತ ನಟಿ ಶಮಿತಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. |
Is coconut oil harmful? | ಕಾರ್ನ್ ಎಣ್ಣೆ ಉಪಯುಕ್ತವಾಗಿದೆ? |
May I answer? | "ಪ್ರಶ್ನೆ, ""ನಾನು ಉತ್ತರಿಸಬೇಕೇ?" |
End of preview. Expand
in Dataset Viewer.
Dataset Card for Dataset Name
English to Kannada Machine Translation
Dataset Description
- Shared by [optional]: https://huggingface.co/Avanthika/language-translation
- Language(s) (NLP): Kannada,English
- License: mit
Dataset Sources
- Downloads last month
- 165