headline
stringlengths
8
146
label
stringclasses
3 values
ಮೇಣದ ಪ್ರತಿರೂಪಗಳೊಂದಿಗೆ ಫೇಮಸ್ ಸೆಲೆಬ್ರಿಟಿಗಳು
entertainment
ನಂಬಿದ್ರೆ ನಂಬಿ, ಬಿಟ್ರೆ ಬಿಡಿ; ಓಎಲ್​ಎಕ್ಸ್​ನಲ್ಲೂ ಬಿಕರಿಯಾಗುತ್ತಿದೆ 'ಕೆಜಿಎಫ್​' ಸಿನಿಮಾ ಟಿಕೆಟ್​!
entertainment
‘ಗೋಲ್ಡನ್ ಸ್ಟಾರ್’ ಗಣೇಶ್​ಗೆ ಜತೆಯಾದ ಮತ್ತೊಬ್ಬಳು ಗೀತಾ..!
entertainment
ಸ್ಯಾಂಡಲ್​ವುಡ್ #MeToo ಅಭಿಯಾನಕ್ಕೆ ರಾಜಕೀಯ ಟ್ವಿಸ್ಟ್; ಶ್ರುತಿ ಆರೋಪಕ್ಕೆ ಎಡ-ಬಲ ಬೆಂಕಿ
entertainment
ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಗೆ ಹುಟ್ಟಿದೆ 'ಫೈರ್' ಸಂಸ್ಥೆ
entertainment
ತಂಡದ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ನೀಡಿದ ಕಾರಣ ಏನು ಗೊತ್ತಾ..?
sports
'ನಿಮ್ಮ ಫೇಸ್​​ಬುಕ್​ ಅಕೌಂಟ್ ಡಿಲೀಟ್ ಮಾಡಿ' ಎಂದ ವಾಟ್ಸ್​​ಆ್ಯಪ್​ ಸಹ ಸಂಸ್ಥಾಪಕ
tech
ಕರ್ನಾಟಕದ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ ದೀಪಿಕಾ!
entertainment
ರಾಜ್ಯದಲ್ಲಿ ಈ ವಾರ ತೆರೆಕಾಣಲಿರುವ ಸಿನಿಮಾಗಳು
entertainment
'ಬಾಸ್' ಬೈಕ್ ಏರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
entertainment
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ಹೊಸ ಅವತಾರ
sports
ಭಾರತದಲ್ಲಿ ಕಡಿಮೆ ಬಜೆಟ್​ ಮೊಬೈಲ್​ ಬಿಡುಗಡೆಗೆ ಗೂಗಲ್​ ತೀರ್ಮಾನ
tech
347 ನಿಮಿಷ ಕ್ರೀಸ್​​​ನಲ್ಲಿದ್ದು 215 ಎಸೆತಗಳಲ್ಲಿ ಗಳಿಸಿದ್ದು ಕೇವಲ 50 ರನ್: ಕ್ರಿಕೆಟ್​ನಲ್ಲಿ ಹೀಗೊಂದು ದಾಖಲೆ
sports
ಕನ್ನಡ ರಾಜ್ಯೋತ್ಸವದಂದು 'ಯುವರತ್ನ' ಆದ ಪುನೀತ್​: ಟೈಟಲ್​​ ಬಿಡುಗಡೆ ಮಾಡಿದ ಅಂಧ ಮಕ್ಕಳು..!
entertainment
'ಪಬ್​ಜಿ'ಯಿಂದ ಪ್ರಾರಂಭವಾದ ಆಟ ಈಗ ಪ್ರಣಯದಾಟಕ್ಕೆ ಬಂದು ನಿಂತಿದೆ!
tech
ಹೀರೋಗೆ ತಕ್ಕಂಥ ಫ್ಯಾನ್ಸ್; ಗದಗ್​ನಲ್ಲಿ ವಿಜಿ ಅಭಿಮಾನಿಗಳಿಂದ ಡಿಫರೆಂಟ್ ಜನ್ಮದಿನಾಚರಣೆ
entertainment
‘ಲವ್​ರಾತ್ರಿ’ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ
entertainment
ಭಾರತ-ಇಂಗ್ಲೆಂಡ್ ನಡುವಣ 4ನೇ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು
sports
ಚಂದನವನದ ನಟನ ವಿರುದ್ಧ ಪ್ರೀತಿಸಿ ವಂಚಿಸಿದ ಆರೋಪ: ಅಸತೋಮ ಸದ್ಗಮಯ ನಟ ಕಿರಣ್​ ರಾಜ್​ ವಿರುದ್ಧ ದೂರು ದಾಖಲು
entertainment
ಕಿಂಗ್​ಖಾನ್​ ಶಾರುಖ್​​ ಮಗಳ ಮೊದಲ ಅಪ್ಪುಗೆ ಯಾರಿಗೆ? ವೈರಲ್​ ಆಯಿತು ಈ ಫೋಟೋ!
entertainment
ಮದಕರಿಯಾಗಿ ದರ್ಶನ್ ಮೆರೆಯಲಿ ಎಂದ ಕಿಚ್ಚ: ಮತ್ತೆ ಸ್ನೇಹದ ಹಸ್ತ ಚಾಚಿದ್ರಾ ವೀರ ಮದಕರಿ?
entertainment
ಬಾಲಿವುಡ್​ ನಟಿಯರ ಐಷಾರಾಮಿ ಜೀವನ: ಅದೆಷ್ಟು ದುಬಾರಿ ಅವರ ಶಾಪಿಂಗ್​ ಹುಚ್ಚು!
entertainment
ಪದ್ಮಾವತಿ ಸಿನಿಮಾ ನೋಡಲು ಒಪ್ಪಿದ ಕರಣಿ ಸೇನೆ
entertainment
ಬಿಡುಗಡೆಯಾಯಿತು 'ಬೆಲ್​ಬಾಟಂ'​ ಸಿನಿಮಾದಲ್ಲಿ ರಿಷಭ್​ ಪರಿಚಯಿಸುವ ಟೀಸರ್​
entertainment
ಮತ್ತೊಮ್ಮೆ ಮದುವೆಗೆ ಸಿದ್ದರಾಗಿದ್ದಾರೆ ಕಿರಿಕ್​ ರಾಣಿ ರಾಖಿ ಸಾವಂತ್​: ಈಗ ವರ ಯಾರು ಗೊತ್ತಾ..?
entertainment
ತೆರೆಗಪ್ಪಳಿಸಲಿದ್ದಾನೆ ರಶ್ಮಿಕಾ-ನಾಗಾರ್ಜುನ ಅಭಿನಯದ 'ದೇವದಾಸ್'​..!
entertainment
Photos: 'ಕನ್ನಡ್​ ಗೊತ್ತಿಲ್ಲ' ಸಿನಿಮಾದಲ್ಲಿ ಸುಧಾರಾಣಿ ಹೊಸ ಲುಕ್ಸ್​ ಹೇಗಿದೆ ನೋಡಿ..!
entertainment
ಹೊಸ ವರ್ಷದ ಆರಂಭದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಸೋನಮ್ ಕಪೂರ್-ಆನಂದ್ ಅಹುಜಾ
entertainment
ರವಿಚಂದ್ರನ್ ಮಗಳ ನಿಶ್ಚಿತಾರ್ಥ; ಮದುವೆ ಸಡಗರದಲ್ಲಿ ಕೇಜ್ರಿಸ್ಟಾರ್​​.!
entertainment
ಕೆಪಿಎಲ್ 2018: ಬಳ್ಳಾರಿ ಟಕ್ಕರ್ಸ್ ವಿರುದ್ಧ ಬೆಂಗಳೂರಿಗೆ 7 ರನ್​ಗಳ ಭರ್ಜರಿ ಜಯ
sports
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​​: ಕ್ವಾರ್ಟರ್ ಫೈನಲ್​​ನಲ್ಲಿ ಮುಗ್ಗರಿಸಿದ ಸೈನಾ ನೆಹ್ವಾಲ್
sports
ಫಿಫಾ ವಿಶ್ವಕಪ್ 2018: ಸೌದಿ ಅರೇಬಿಯಾವನ್ನ ಮಣಿಸಿ ಶುಭಾರಂಭ ಮಾಡಿದ ರಷ್ಯಾ
sports
ಕೊನೆಯ ಲೀಗ್ ಪಂದ್ಯದಲ್ಲಿ ಪ್ಲೇ ಆಫ್ ಅವಕಾಶ ಕೈಚೆಲ್ಲಿದ ಆರ್​ಸಿಬಿ: ಆರ್​ಆರ್​​ ಬೌಲಿಂಗ್ ದಾಳಿಗೆ ಕೊಹ್ಲಿ ಪಡೆ ಉಡೀಸ್
sports
'ನಟಸಾರ್ವಭೌಮ'ನ ಅಬ್ಬರ ಶುರುವಾಯ್ತು; ಮೊದಲ ಪ್ರದರ್ಶನವೇ ಹೌಸ್​ಫುಲ್​!
entertainment
‘ನಿಮ್ಮಿಷ್ಟದ ಕ್ರೀಡೆಯನ್ನು ಆಡಿ ವಿಡಿಯೋ ಹಂಚಿಕೊಳ್ಳಿ’: ಕ್ರಿಕೆಟ್ ದೇವರಿಂದ ಹೊಸ ಚಾಲೆಂಜ್
sports
ವಿರಧವಲ್ ಖಾಡೆಗೆ ಪದಕ ಕೈತಪ್ಪಲು ಸರಕಾರದ ಕುರುಡು ನಿಯಮ ಕಾರಣವಾಯಿತೇ?
sports
ಗೆಳೆಯನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಹಾಲಿವುಡ್ ನಟಿ !
entertainment
PHOTOS: ಚಂದನವನದ ಒಲವಿನ ಜೋಡಿ, ಅಂಬಿ ಜೀವನದ 'ಸುಮ'ಧುರ ಕ್ಷಣಗಳು
entertainment
ದೀಪಿಕಾ ಮದುವೆ ಫೋಟೋಗೆ ಸರಿಸಾಟಿಯಾಗಿ ನಿಂತ ಆ ವಧು ಯಾರು ಗೊತ್ತಾ?
entertainment
ಸಂಜಯ್​ ದತ್​ ಬಯೋಪಿಕ್​ 'ಸಂಜು' ವಿರುದ್ಧ ಕಿಡಿಕಾರಿರುವ ಆರ್​ಎಸ್​ಎಸ್​!
entertainment
ಮುಖೇಶ್​ ಅಂಬಾನಿ ಮಗನ ನಿಶ್ಚಿತಾರ್ಥ ಪಾರ್ಟಿಯ ಅಪರೂಪದ ಚಿತ್ರಪಟಗಳು
entertainment
ಭಾರತದ ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್​ಗೆ ಐಸಿಸಿ 'ಹಾಲ್ ಆಫ್ ಫೇಮ್' ಗೌರವ
sports
ಒಡೆಯರ್ ಚಿತ್ರ ಮುಹೂರ್ತಕ್ಕೂ ಮೊದಲೆ ವಿಘ್ನ- ಟೈಟಲ್ ಬದಲಿಸಲು ಆಗ್ರಹಿಸಿ ದೂರು ದಾಖಲು
entertainment
ವಿನೇಶ್ ಫೋಗಾಟ್ ಹೊಸ ಇತಿಹಾಸ; ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 2ನೇ ಚಿನ್ನ
sports
RIP Kodi Ramakrishna - ಕೋಡಿ ರಾಮಕೃಷ್ಣ ನಿಧನ: ಅಗಲಿದ ನಿರ್ದೇಶಕನಿಗೆ ಕಂಬನಿ ಮಿಡಿದ ತಾರಾಬಳಗ-ರಾಜಕಾರಣಿಗಳು
entertainment
ಭಾರತ-ಇಂಗ್ಲೆಂಡ್ ಟೆಸ್ಟ್​: ಕಠಿಣ ಅಭ್ಯಾಸದಲ್ಲಿ ಟೀಂ ಇಂಡಿಯಾ ಆಟಗಾರರು
sports
ಸೂಪರ್​ ಸ್ಟಾರ್​ ಅಮ್ಮನನ್ನೇ ಮರೆಗೆ ಸರಿಸಿದ ಮಗ: ಕರೀನಾ ಬದಲು ಎಲ್ಲೆಡೆ ನಡೆಯುತ್ತಿದೆ ತೈಮೂರ್​ ಧ್ಯಾನ..!
entertainment
ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲದಿದ್ರೆ ತೊಂದರೆ ಗ್ಯಾರೆಂಟಿ!
tech
ಅಭಿಮಾನಿಗಳ ಒತ್ತಾಯ; ಟೆಸ್ಟ್​ ಕ್ರಿಕೆಟ್​ಗೆ​ ರೀ ಎಂಟ್ರಿ ಕೊಡ್ತಾರಾ ಧೋನಿ..?
sports
ಕಿರುತೆರೆ ನಟಿಯ ಮೇಲೆ ಯುವಕರಿಂದ ಹಲ್ಲೆ
entertainment
ಸಿನಿ ಗಾಸಿಪ್​ 11
entertainment
ಫೈನಲ್​​​ನಲ್ಲಿ ಪಾಕಿಸ್ತಾನ ತಂಡ ಏಕಿಲ್ಲ?: ರೊಚ್ಚಿಗೆದ್ದ ಪಾಕಿಗರಿಗೆ ಐಸಿಸಿಯಿಂದ ಖಡಕ್ ಉತ್ತರ
sports
ಸಿಂಗಾಪುರದಲ್ಲಿ ಆರಂಭವಾಗಿದೆ ಧೋನಿ ಕ್ರಿಕೆಟ್ ಅಕಾಡೆಮಿ
sports
ಶಿವಣ್ಣನಿಗೆ ಸುದೀಪ್​ ಕೈಯಲ್ಲಿ ಹೊಡೆಸಿದ್ದಕ್ಕೆ ಪ್ರೇಮ್​ಗೆ ಬೈಗುಳ: ಅಭಿಮಾನಿಗಳಿಂದ ಆಕ್ರೋಶ
entertainment
ವಾಟ್ಸ್​ಆ್ಯಪ್​ನಲ್ಲಿ ನೂತನ ಫೀಚರ್ಸ್​: ಅಡ್ಮಿನ್​ಗಳಿಗೆ ಸಿಗಲಿದೆ ಪರಮಾಧಿಕಾರ
tech
ಟೀಂ ಇಂಡಿಯಾ ಬೌಲರ್​ಗಳ ದಾಳಿಗೆ ಮಕಾಡೆ ಮಲಗಿದ ಆಂಗ್ಲರು: 287ಕ್ಕೆ ಆಲೌಟ್
sports
ಇಂದು ಲಾಂಚ್​ ಆಗಲಿದೆ Galaxy Note 9: ವಿಶೇಷತೆಗಳೇನು? ಇಲ್ಲಿದೆ ವಿವರ
tech
ನಾನು ಎರಡನೇ ಪ್ರಭಾಸ್ ಅಲ್ಲ, ಮೊದಲ ಯಶ್!; ವೈರಲ್ ಆಯ್ತು ‘ರಾಕಿಂಗ್ ಸ್ಟಾರ್’ ಹೇಳಿಕೆ
entertainment
ಬಹು ನಿರೀಕ್ಷಿತ 'ದಿ ವಿಲನ್​' ಸಿನಿಮಾದ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ!
entertainment
ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ: 2 ಕೋಟಿ ಮೂಲ ಬೆಲೆ ಹೊಂದಿರುವ 36 ಆಟಗಾರರ ಮೇಲೆ ಎಲ್ಲರ ಚಿತ್ತ
sports
ಇನ್ಮುಂದೆ ಕಲಬೆರಕೆ ಹಾಲನ್ನು ಸ್ಮಾರ್ಟ್​ಫೋನ್​ನಲ್ಲಿ ಪತ್ತೆ ಹಚ್ಚಬಹುದು
tech
ಚೆಪಾಕ್​ನಲ್ಲಿ ರನ್ ಹೊಳೆ: ರಸೆಲ್ ಬೆಂಕಿ, ಬಿಲ್ಲಿಂಗ್ಸ್ ಬಿರುಗಾಳಿ: ತವರಿನಲ್ಲಿ ಸಿಎಸ್​ಕೆಗೆ ಒಲಿದ ಜಯ
sports
ಮೂರು ವಾರ ಮೊದಲೇ ಪುನೀತ್​ ಹುಟ್ಟುಹಬ್ಬಕ್ಕೆ ನಡಿತಿದೆ ಭರ್ಜರಿ ಸಿದ್ಧತೆ
entertainment
ದಾಂಪತ್ಯ ಜೀವನ್ಕೆ ಕಾಲಿಟ್ಟ ನಿರ್ದೇಶಕ ಸಂತೋಷ್​ ಆನಂದ ರಾಮ್​-ಸುರಭಿ
entertainment
ಏಷ್ಯನ್ ಗೇಮ್ಸ್​​ನಲ್ಲಿ ತ್ರಿವರ್ಣ ಧ್ವಜ ಹಿಡಿಯಲಿರುವ ನೀರಜ್ ಚೋಪ್ರಾ
sports
ನಾನು ಯಶ್ ಪರ್ಫೆಕ್ಟ್​ ಜೋಡಿಯಲ್ಲ..! ಪ್ರೇಮಿಗಳ ದಿನದಂದು ರಾಧಿಕಾ ಪಂಡಿತ್ ಹೇಳಿದ ಅಸಲಿ ಸತ್ಯ
entertainment
ರಜಪೂತರ ಸಿಟ್ಟು ಕಡಿಮೆ ಮಾಡಲು ಎಡಿಟ್​ ಆದ 'ಪದ್ಮಾವತ್​'
entertainment
ವಾಟ್ಸಪ್​ ಹೊಸ ಅಪ್ಡೇಟ್​: ಇನ್ಮೇಲೆ ಕೇವಲ ಐದು ಮಂದಿ/ಗುಂಪಿಗೆ ಮೆಸೇಜ್​ ಫಾರ್ವರ್ಡ್​ ಮಾಡಬಹುದು
tech
Video: ಮತ್ತೆ ಮದುವೆ ಆಗಲಿದ್ದಾರಾ ಹೃತಿಕ್​ ಮತ್ತು ಸುಸೈನ್​ ಖಾನ್​..!
entertainment
ಮಾರುಕಟ್ಟೆಗೆ ಹೊಸ ಅವತಾರದೊಂದಿಗೆ ಬರಲಿದೆ ನೋಕಿಯಾ ‘8110’ ಬನಾನ ಫೋನ್
tech
ಸೆಟ್ಟೇರುವ ಮುನ್ನವೇ ಕೋಟಿ ಕೋಟಿ ಗಳಿಸುವ ಸೂಚನೆ ನೀಡಿರುವ ಸುದೀಪ್​ ಅವರ ಹೊಸ ಸಿನಿಮಾ ಯಾವುದು ಗೊತ್ತಾ?
entertainment
ಭಾರತದಲ್ಲಿ ಲಂಬೋರ್ಗಿನಿ ಇವೊ ಕಾರು ಬಿಡುಗಡೆ: ಕೇವಲ 2.9 ಸೆಕೆಂಡ್​ನಲ್ಲಿ 100 kmph ವೇಗ!
tech
(VIDEO) ಕೆಸಿಸಿ 2ನೇ ಆವೃತ್ತಿಗೆ ಕ್ಷಣಗಣನೆ: ಮೈದಾನದಲ್ಲಿ ಸ್ಟಾರ್ ನಟರ ಕಠಿಣ ಅಭ್ಯಾಸ
entertainment
ರೂ.15,000 ಒಳಗಿನ ಬೆಸ್ಟ್​​ ಮೊಬೈಲ್​
tech
ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ತಂದೆ ವಿಧಿವಶ
sports
ಭಾರತ-ಇಂಗ್ಲೆಂಡ್ ಟೆಸ್ಟ್; ಶತಕದ ಹೊಸ್ತಿಲಲ್ಲಿ ಎಡವಿದ ಕೊಹ್ಲಿ; 5 ವಿಕೆಟ್ ಪತನ
sports
ಮಾಜಿ ಕ್ರಿಕೆಟರ್ ಬ್ರಿಜೇಶ್ ಪಟೇಲ್ ಮನೆಗೆ ಕನ್ನ ಹಾಕಿದ್ದ ಆರೋಪಿ ಪೊಲೀಸರ ವಶಕ್ಕೆ..!
sports
ರಜನಿಯ ‘2.0’ ಸಿನಿಮಾ ಬದಲಿಸುತ್ತಾ ಭಾರತೀಯ ಚಿತ್ರರಂಗದ ಪಥ: ಹಾಲಿವುಡ್‍ಗೆ ಸರಿಸಮಾನಾಗಿ ನಿಲ್ಲೋಕೆ 450 ಕೋಟಿಯ ಶಪಥ
entertainment
ಮೊದಲಿನಂತಿರುವುದಿಲ್ಲ ಇನ್ಸ್ಟಾ ಗ್ರಾಂ ನ್ಯೂಸ್​ ಪೀಡ್​!: ಬಂದಿದೆ ಈ ನೂತನ ಫೀಚರ್
tech
ಒಂದೇ ಪಂದ್ಯದಲ್ಲಿ ಶತಕ ಸಿಡಿಸಿ 4 ವಿಕೆಟ್ ಕಿತ್ತ ಭಾರತೀಯ ಬ್ಯಾಟ್ಸ್​ಮನ್​ಗಳಿವರು
sports
ಕುಂಬಳಕಾಯಿ ಒಡೆಯುವ ಸಂಭ್ರಮದಲ್ಲಿ ‘ಪೈಲ್ವಾನ್’ ತಂಡ; ಕೆಲವೇ ತಿಂಗಳಲ್ಲಿ ತೆರೆಮೇಲೆ ಬರಲಿದೆ ಸುದೀಪ್​ ಚಿತ್ರ
entertainment
'ಕುಕ್' ಕನಸಿನ ತಂಡದಲ್ಲಿ ಯಾವೊಬ್ಬ ಭಾರತೀಯ ಆಟಗಾರನಿಗೂ ಸ್ಥಾನವಿಲ್ಲ: ಅಭಿಮಾನಿಗಳ ಆಕ್ರೋಶ
sports
ರಣಜಿ ಟ್ರೋಫಿ: ಉತ್ತಮ ಮುನ್ನಡೆಯತ್ತ ಕರ್ನಾಟಕ
sports
VIDEO: ಕ್ರಿಕೆಟ್ ಜಗತ್ತಿನ ಅತ್ಯಂತ ಕೆಟ್ಟ ಎಸೆತ: ಬಾಲ್​ಗಾಗಿ ಬಾಟ್ಸ್​ಮನ್​ನಿಂದ ಹುಡುಕಾಟ..!
sports
ರಾಜ್ಯದಲ್ಲಿ ಈ ವಾರ ತೆರೆಕಾಣಲಿರುವ ಸಿನಿಮಾಗಳು
entertainment
ಟೀಮ್ ಇಂಡಿಯಾ ಆಟಗಾರರ ಆಯ್ಕೆಯಲ್ಲಿ ಮ್ಯೂಸಿಕಲ್ ಚೇರ್ ಆಡುತ್ತಿದ್ದೀರಾ..?: ಆಯ್ಕೆ ನೀತಿ ಬಗ್ಗೆ ದಿಲೀಪ್ ವೆಂಗ್ ಸರ್ಕರ್ ಕಿಡಿ
sports
'ಕಿಡ್ಸ್​ ಚಾಯ್ಸ್​ ಅವಾರ್ಡ್ಸ್​'ಗೆ ಗ್ಲಾಮರ್​ ಟಚ್​ ಕೊಟ್ಟ ಬಾಲಿವುಡ್​ ತಾರೆಯರು...!
entertainment
ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡ ಎಬಿಡಿ ಕುಟುಂಬ
sports
ಕ್ರೀಡೆಯಲ್ಲಿ ಕಂಡ ಕೆಲವು ತಮಾಷೆಯ ಚಿತ್ರಗಳು
sports
India vs Australia: ಮೂರನೇ ಏಕದಿನಕ್ಕೆ ಮೂರು ಬದಲಾವಣೆ; ಟೀಂ ಇಂಡಿಯಾದಲ್ಲಿ ಯಾರಿಗೆ ಅವಕಾಶ?
sports
ಮುಖ್ಯಾಂಶಗಳು
tech
Amar Movie Teaser: 'ಅಮರ್'​ ಸಖತ್​ ಮಾಸ್​ ಮತ್ತು ಕ್ಲಾಸ್​​; ಅಂಬಿಯನ್ನು ನೆನಪಿಸುತ್ತೆ ಈ ಟೀಸರ್​!
entertainment
ಮಗಳು ಮೋನಿಕಾ ಮೇಲೆ ದುನಿಯಾ ವಿಜಿ ಹಲ್ಲೆ ಪ್ರಕರಣ: ಪುರಾವೆ ಇಲ್ಲದ ಕಾರಣ ಪ್ರಕರಣ ವಜಾ?
entertainment
ಸ್ಟೇರಿಂಗ್​ ಹಿಡಿಯದೆ ಕಾರು ಓಡಿಸಿದ ನಟ ದುಲ್ಖರ್ ಸಲ್ಮಾನ್​; ಸೋನಂ ಕಪೂರ್​ ಮಾಡಿದ ಟ್ವೀಟ್​ ಏನು?
entertainment
'ದಿ ಗ್ರೇಟೆಸ್ಟ್​' ಮುಹಮ್ಮದ್ ಅಲಿ: ಅಮೆರಿಕದ ವಿಮಾನ ನಿಲ್ದಾಣಕ್ಕೆ ಶತಮಾನದ ಬಾಕ್ಸರ್​ ಹೆಸರು
sports
ಏಷ್ಯಾ ಕಪ್​​​ಗೆ ಕೊಹ್ಲಿಯನ್ನು ಕೈ ಬಿಟ್ಟಿದ್ದಕ್ಕೆ ಬಿಸಿಸಿಐ ಮೇಲೆ ಸ್ಟಾರ್ ಗರಂ
sports
ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ 'ರಿಲ್ಯಾಕ್ಸ್ ಸತ್ಯ': ಇದು ಅಕಿರಾ ನಿರ್ದೇಶಕನ ಮತ್ತೊಂದು ಪಠ್ಯ..!
entertainment
ಪದ್ಮಾವತಿಗೆ ತೀರದ ಕಂಟಕ: ಹರಿಯಾಣದಲ್ಲೂ ಚಿತ್ರ ತೆರೆಗೆ ಬ್ಯಾನ್
entertainment
ಮುಂಬೈನಲ್ಲಿ ಇರಾನಿ ಚಲನಚಿತ್ರೋತ್ಸವ
entertainment
'ಪುಲ್ವಾಮ ದಾಳಿಯನ್ನು ಖಂಡಿಸಿತ್ತೇನೆ' ಎಂದು ಬೇಸರ ವ್ಯಕ್ತಪಡಿಸಿದ ಏಕೈಕ ಪಾಕ್ ಕ್ರಿಕೆಟಿಗ
sports